Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್​ ನಡುವೆಯೇ ಅಚ್ಚರಿಯ ವಿಷಯ ರಿವೀಲ್​ ಮಾಡಿದ ಅಪ್ಪ | Bigg Boss Risha Gowdas Father About Her Character At Home Suc

ಅಂದಹಾಗೆ, ಗಿಲ್ಲಿ ಮತ್ತು ರಿಷಾ ನಡುವೆ ಜಗಳ ನಡೆದದ್ದು ಸ್ನಾನದ ವಿಷ್ಯದಲ್ಲಿ. ಸ್ನಾನದ ವಿಷಯಕ್ಕೆ ಇವರಿಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಒಂದ ಹಂತದಲ್ಲಿ ಗಿಲ್ಲಿ ನಟ, ರಿಷಾ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಗಳನ್ನೆಲ್ಲಾ ತಂದು ಬಾತ್‌ರೂಮ್‌ ಏರಿಯಾಗೆ ಹಾಕಿ ಮತ್ತಷ್ಟು ಕಿಚ್ಚು ಹೊತ್ತಿಸಿದರು. ಈ ಸಂದರ್ಭದಲ್ಲಿ ರಿಷಾ ಗಿಲ್ಲಿಗೆ ಹೊಡೆದಿದ್ದಷ್ಟೇ ಅಲ್ಲ, ಗಿಲ್ಲಿನ ರಿಷಾ ಜೋರಾಗಿ ತಳ್ಳಿದ್ದಾರೆ ಕೂಡ.

ರಿಷಾ ಗೌಡ ಅಪ್ಪನ ಮಾತು ಕೇಳಲು ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *