Bigg Boss 12: ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ | Bigg Boss Kannada Season 12 Nomination Secret Room Entered By Ashwini Gowda Mrq

ಎಲ್ಲರೂ ಬಂದು ನಿಲ್ಲುತ್ತಿದ್ದಂತೆ ಬಿಗ್‌ಬಾಸ್, ಅಶ್ವಿನಿ ಗೌಡ ಹೆಸರು ಹೇಳುತ್ತಿದ್ದಂತೆ ಮನೆಯ ಮುಖ್ಯದ್ವಾರ ತೆರೆದುಕೊಳ್ಳುತ್ತದೆ. ಅಶ್ವಿನಿ ಗೌಡ ಸೂಟ್‌ಕೇಸ್ ಹಿಡಿದುಕೊಂಡು ಹೊರಗೆ ಬರುತ್ತಾರೆ. ನಿಜವಾಗಿಯೂ ಅಶ್ವಿನಿ ಗೌಡ ಹೊರಗೆ ಬಂದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೊರಗೆ ಬಂದ ಅಶ್ವಿನಿ ಗೌಡ, ಸೀಕ್ರೆಟ್ ರೂಮ್‌ಗೆ ಹೋಗ್ತಾರಾ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

Source link

Leave a Reply

Your email address will not be published. Required fields are marked *