Headlines

Video: ಸಿಯಾಚಿನ್​​ನಲ್ಲಿ ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು

Video: ಸಿಯಾಚಿನ್​​ನಲ್ಲಿ ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು


ಸಿಯಾಚಿನ್, ನವೆಂಬರ್ 04: ಸಿಯಾಚಿನ್,ನಲ್ಲಿ ಭಾರತೀಯ ಸೈನಿಕರು ಕಂದು ಹಿಮಕರಡಿಯನ್ನು ರಕ್ಷಿಸಿದ್ದಾರೆ. ದೊಡ್ಡ ಲೋಹದ ಬಾಕ್ಸ್ರಲ್ಲಿ ಕರಡಿಯ ಮುಖ ಸಿಲುಕಿತ್ತು. ಕರಡಿಯನ್ನು ರಕ್ಷಿಸಿರುವ ಸೈನಿಕರು ಡಬ್ಬಿಯಿಂದ ಮುಖ ಹೊರಗೆ ತೆಗೆದು ಬಳಿಕ ಅದೇ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ 2 ನಿಮಿಷಗಳು ವಿಡಿಯೋ ಹಂಚಿಕೊಂಡಿದ್ದಾರೆ. ರಕ್ಷಣೆ ಬಳಿಕ ಕರಡಿಗೆ ಶಕ್ತಿ ಬರಲೆಂದು ಅದಕ್ಕೆ ಎಂದು ನೀಡಲಾಯಿತು. ಬಳಿಕ ಮತ್ತೆ ಹಿಮಾಲಯದತ್ತ ಮುಖ ಮಾಡಿತ್ತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *