Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಜಸ್ಟ್ 21 ಸೆಕೆಂಡುಗಳಲ್ಲಿ ಹುಡುಕಿ

Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಜಸ್ಟ್ 21 ಸೆಕೆಂಡುಗಳಲ್ಲಿ ಹುಡುಕಿ


ಆಪ್ಟಿಕಲ್ ಇಲ್ಯೂಷನ್ ಚಿತ್ರ
ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್), ಬ್ರೈನ್ ಟೀಸರ್ ಸೇರಿದಂತೆ ಮೋಜಿನ ಆಟಗಳು ಖುಷಿ ಕೊಡುತ್ತದೆ. ಜೊತೆಗೆ ಮೆದುಳಿಗೆ ಕೆಲಸ ಮಾಡಿದೆ. ಹೀಗಾಗಿ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಇಷ್ಟ ಪಡುತ್ತಾರೆ. ಆದರೆ ಬುದ್ಧಿವಂತರು ಮಾತ್ರ ಕಡಿಮೆ ಸಮಯದಲ್ಲಿ ಉತ್ತರ ನೀಡುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಅಡಗಿರುವ ಮೀನನ್ನು (ಮೀನು) ಹುಡುಕಲು ಸಾಧ್ಯವೇ ಎಂದು ಒಮ್ಮೆ ನೋಡಿ. ಹಚ್ಚಹರಿಸಿನ ಮರ ಹಾಗೂ ಮನುಷ್ಯರ ನಡುವೆ ಜಾಣತನದಿಂದ ಮರೆ ಮಾಡಿದ ಮೀನನ್ನು ನಿರ್ದಿಷ್ಟ ಸಮಯದೊಳಗೆ ಹುಡುಕಿ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಜನರನ್ನು ಸುಲಭವಾಗಿ ಮೋಸಗೊಳಿಸುತ್ತವೆ. ಈ ಚಿತ್ರವು ಸಾಮಾನ್ಯವಾಗಿ ತೋರುತ್ತಿದೆ, ಹಚ್ಚಹಸಿರಾದ ಮರ ಗಿಡಗಳು, ಮನುಷ್ಯರು ಮತ್ತು ಪ್ರಾಣಿಗಳು ಇವೆ. ಆದರೆ ಈ ಚಿತ್ರದಲ್ಲಿ ಮೀನನ್ನು ಜಾಣತನದಿಂದ ಮರೆಮಾಚಲಾಗಿದೆ, ಹೀಗಾಗಿ ಈ ಒಗಟು ಬಿಡಿಸುವುದು ಅತ್ಯಂತ ಕಷ್ಟಕರವೆಂಬಂತೆ ನಿಮಗೆ ಕಾಣಿಸುತ್ತಿದೆ. ಅದೆಲ್ಲವನ್ನು ಮೀರಿ 21 ಸೆಕೆಂಡುಗಳಲ್ಲೇ ಮೀನನ್ನು ಕಂಡು ಹಿಡಿದರೆ ನಿಮ್ಮ ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ: ಚಿತ್ರದಲ್ಲಿ ಮರೆಮಾಡಲಾಗಿರುವ ಹಣ್ಣುಗಳನ್ನು ಗುರುತಿಸಿ

ಮೀನು ನಿಮ್ಮ ಕಣ್ಣಿಗೆ ಬಿದ್ದಿತೇ?

ಭ್ರಮೆಯನ್ನುಂಟು ಮಾಡುವ ಈ ಚಿತ್ರ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವು ಸವಾಲಿನದ್ದಾಗಿದೆ. ನೀವು ಎಷ್ಟು ಪ್ರಯತ್ನಿಸಿದರೂ ಮೀನು ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು, ಈ ಫೋಟೋವನ್ನು ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನು ಸೂಕ್ಷ್ಮವಾಗಿ ನೋಡಿ. ಒಂದು ವೇಳೆ ಕಣ್ಣಿಗೆ ಮೀನು ಬಿದ್ದರೆ ನೀವು ನಿಮ್ಮ ಕಣ್ಣಿಗೆ ಬೀಳುವಲ್ಲಿ ಯಶಸ್ವಿಯಾಗಿದ್ದೀರಿ ಎಂದರ್ಥ. ಇಲ್ಲವಾದರೆ ನಾವು ನಿಮಗೆ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ, ಮೀನು ಎಲ್ಲಿದೆ ಎಂದು ಕೆಂಪು ಬಣ್ಣದಲ್ಲಿ ಗುರುತು ಹಾಕಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *