Headlines

ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ವೇಗವಾಗಿ ಬಂದ ರೈಲು: ಮುಂದೇನಾಯ್ತು?

ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ವೇಗವಾಗಿ ಬಂದ ರೈಲು: ಮುಂದೇನಾಯ್ತು?


ಬೀದರ್, (ನವೆಂಬರ್ 04): ಬೈಕ್ ಓಡಿಸಿಕೊಂಡು ಹಳಿ ದಾಟುವಾಗ ಏಕಾಏಕಿ ವೇಗವಾಗಿ ರೈಲು ಬಂದಿದ್ದು, ಸವಾರ ಬೈಕ್ ಬಿಟ್ಟು ಜಿಗಿದು ಪ್ರಾಣ ಬಿಟ್ಟಿದ್ದಾನೆ. ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ದಿಢೀರ್ ರೈಲು ಬಂದಿದೆ. ಕೂಡಲೇ ಸವಾರ ಬೈಕ್ ಅನ್ನು ಹಳಿ ಮೇಲೆಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಬೈಕ್ ಸವಾರ ಜಸ್ಟ್ ಮಿಸ್ ಆಗಿದ್ದಾನೆ. ಇನ್ನು ಹಳಿ ಮೇಲೆ ಬೈಕ್ ಕಂಡು ಲೋಕೋ ಪೈಲಟ್ ರೈಲು ನಿಲ್ಲಿಸಿದ್ದಾನೆ. ಬೀದರ್ ನಗರದ ನೌಬಾದ್ ಬಳಿ ಈ ಘಟನೆ ನಡೆದಿದೆ.



Source link

Leave a Reply

Your email address will not be published. Required fields are marked *