ಅಶ್ಲೀಲ ಸಂದೇಶ ಕಳಿಸುತ್ತಿದ್ದವನ ಉಪಾಯದಿಂದ ಪೊಲೀಸಿಗೆ ಹಿಡಿದು ಕೊಟ್ಟ ನಟಿ

ಅಶ್ಲೀಲ ಸಂದೇಶ ಕಳಿಸುತ್ತಿದ್ದವನ ಉಪಾಯದಿಂದ ಪೊಲೀಸಿಗೆ ಹಿಡಿದು ಕೊಟ್ಟ ನಟಿ


ನಟಿಯರಿಗೆ ಆನ್‌ಲೈನ್‌ನಲ್ಲಿ ದೌರ್ಜನ್ಯ (ಲೈಂಗಿಕ ಕಿರುಕುಳ) ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಕೆಲವು ನಟಿಯರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅಂಥಹವರ ವಿರುದ್ಧ ದೂರು, ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಕನ್ನಡದ ಕಿರುತೆರೆ ನಟಿಯೊಬ್ಬರಿಗೆ ಒಬ್ಬ ವ್ಯಕ್ತಿ ಗುಪ್ತಾಂಗದ ಚಿತ್ರಗಳನ್ನು ಕಳಿಸಿ ಹಿಂಸೆ ನೀಡಿದ್ದ. ಆದರೆ ಆ ನಟಿ ಜಾಣತನದಿಂದ ಆತನನ್ನು ಕರೆಸಿ ಚೆನ್ನಾಗಿ ತಪರಾಗಿ ಹಾಕಿದ್ದಾರೆ ಇದೀಗ ಆ ವ್ಯಕ್ತಿ ಪೊಲೀಸರ ಅತಿಥಿಯಾಗಲು ಕಾರಣವಾಗಿದ್ದಾರೆ. ಘಟನೆ ಬಗ್ಗೆ ನಟಿಯೇ ವಿವರಿಸಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *