ಗಿಲ್ಲಿ ನಟ ಹಾಗೂ ರಿಷಾ ಗೌಡ ಮಧ್ಯೆ ಕಿರಿಕ್ ಆಗುತ್ತಿದೆ. ಇದಾದ ಬಳಿಕ ರಿಷಾ ಗೌಡ ಅವರು ಸೂರಜ್ ಜೊತೆ ಫೈಟ್‌ಗೆ ಇಳಿದಿದ್ದಾರೆ. ಸೂರಜ್ ಮಸಿ ಬಳಿದ ಎಂಬ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹಗೆ ತೀರಿಸಿಕೊಳ್ಳಲು ರೆಡಿ ಆಗಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇಂದು ರಿಲೀಸ್ ಆಗಿರೋ ಪ್ರೋಮೋದಲ್ಲಿ ಸೂರಜ್ ಹಾಗೂ ರಿಷಾ ಮಧ್ಯೆ ಕಿರಿಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.