Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 155 ರೂ ಕುಸಿತ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನದ ಬೆಲೆ 2 ದಿನದಲ್ಲಿ 155 ರೂ ಕುಸಿತ; ಇಲ್ಲಿದೆ ದರಪಟ್ಟಿ


ಬೆಂಗಳೂರು, ನವೆಂಬರ್ 5: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತೂ ಇಳಿಕೆಗೊಂಡಿವೆ. ಈ ಎರಡೂ ಬೆಲೆಗಳು ಸತತ ಎರಡನೇ ದಿನ ಕುಸಿತ ಕಂಡಂತಾಗಿದೆ. ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 90 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮಕ್ಕೆ 50 ಪೈಸೆಯಷ್ಟು ಕಡಿಮೆಯಾಗಿದೆ. ವಿದೇಶದಲ್ಲಿ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,11,350 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,21,480 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,050 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,11,350 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,050 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 5ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,148 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,135 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,111 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 150.50 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,148 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,135 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 150.50 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,135 ರೂ
  • ಬೆಲೆ: 11,180 ರೂ
  • ಮುಂಬೈ: 11,135 ರೂ
  • ದೆಹಲಿ: 11,150 ರೂ
  • ಕೋಲ್ಕತಾ: 11,135 ರೂ
  • ಕೇರಳ: 11,135 ರೂ
  • ಅಹ್ಮದಾಬಾದ್: 11,140 ರೂ
  • ಜೈಪುರ: 11,150 ರೂ
  • ಲಕ್ನೋ: 11,150 ರೂ
  • ಭುವನೇಶ್ವರ್: 11,135 ರೂ

ಇದನ್ನೂ ಓದಿ: ಅಮೆರಿಕ, ಸಿಂಗಾಪುರ ಮಾದರಿಯಲ್ಲಿ ಭಾರತದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಆರ್ಎಫ್ ಐಡಿ ಟ್ರ್ಯಾಕಿಂಗ್ ಸಿಸ್ಟಂ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 520 ರಿಂಗಿಟ್ (11,009 ರೂಪಾಯಿ)
  • ದುಬೈ: 443.50 ಡಿರಾಮ್ (10,718 ರೂಪಾಯಿ)
  • ಅಮೆರಿಕ: 123.50 ಡಾಲರ್ (10,963 ರೂಪಾಯಿ)
  • ಸಿಂಗಾಪುರ: 160.60 ಸಿಂಗಾಪುರ ಡಾಲರ್ (10,907 ರೂಪಾಯಿ)
  • ಕತಾರ್: 440 ಕತಾರಿ ರಿಯಾಲ್ (10,715 ರೂ)
  • ಸೌದಿ ಅರೇಬಿಯಾ: 450 ಸೌದಿ ರಿಯಾಲ್ (10,651 ರೂಪಾಯಿ)
  • ಓಮನ್: 46.60 ಒಮಾನಿ ರಿಯಾಲ್ (10,744 ರೂಪಾಯಿ)
  • ಕುವೇತ್: 36.16 ಕುವೇತಿ ದಿನಾರ್ (10,447 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 150.50 ರೂ
  • ಬೆಲೆ: 163 ರೂ
  • ಮುಂಬೈ: 150.50 ರೂ
  • ದೆಹಲಿ: 150.50 ರೂ
  • ಕೋಲ್ಕತಾ: 150.50 ರೂ
  • ಕೇರಳ: 163 ರೂ
  • ಅಹ್ಮದಾಬಾದ್: 150.50 ರೂ
  • ಜೈಪುರ: 150.50 ರೂ
  • ಲಕ್ನೋ: 150.50 ರೂ
  • ಭುವನೇಶ್ವರ್: 163 ರೂ
  • ಪುಣೆ: 150.50

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *