ಪುಟ್ಟಕ್ಕನ ಹರಕೆ ಫಲಿಸಲಿಲ್ಲ, ಜೀವದ ಗೆಳತಿ ಉಳಿಯಲಿಲ್ಲ: ಬಡ್ಡಿ ಬಂಗಾರಮ್ಮ ಇನ್ನಿಲ್ಲ | Zee Kannada Puttakkana Makkalu Serial Big Update Bangaramma Role End Mrq

ಬಂಗಾರಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ವಿಷಯ ಕೇಳಿ ಪುಟ್ಟಕ್ಕ, ಸಹನಾ ಸೇರಿದಂತೆ ಎಲ್ಲರೂ ಖುಷಿಯಾಗಿದ್ದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ವಸು ಕಣ್ಣೀರು ಹಾಕುತ್ತಾ, ಅವ್ವ ನಮ್ಮನ್ನು ಬಿಟ್ಟು ಹೋದ್ಲು ಎಂದು ಶಾಕಿಂಗ್ ವಿಷಯ ಹೇಳಿದಳು. ಬಂಗಾರದಂತಹ ಅವ್ವನ ಕಳೆದುಕೊಂಡು ಶ್ರೀಕಂಠೇಶ್ವರ ತಬ್ಬಲಿಯಾಗಿದ್ದಾನೆ.

Source link

Leave a Reply

Your email address will not be published. Required fields are marked *