Headlines

ತಂಟೆಗೆ ಬಂದ ಧ್ರುವಂತ್​​ ಮೇಲೆ ಜಂಟಿಯಾಗಿ ಹರಿಹಾಯ್ದ ಗಿಲ್ಲಿ-ಕಾವ್ಯಾ

ತಂಟೆಗೆ ಬಂದ ಧ್ರುವಂತ್​​ ಮೇಲೆ ಜಂಟಿಯಾಗಿ ಹರಿಹಾಯ್ದ ಗಿಲ್ಲಿ-ಕಾವ್ಯಾ


ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದರೆ ಗಿಲ್ಲಿ ನಟ ಮತ್ತು ಕಾವ್ಯ. ಇಬ್ಬರು ಜೋಡಿಗಳಿಗೆ ಇಷ್ಟವಾಗಿದೆ. ಇಬ್ಬರು ಒಳ್ಳೆಯ ಗೆಳೆಯರು. ಆದರೆ ಕೆಲವು ಗಿಲ್ಲಿ ನಟ, ಕಾವ್ಯಾ ಕಾಲೆಳೆಯುತ್ತಿರುತ್ತಾರೆ. ಆದರೆ ಇತರ ಕೆಲ ಸ್ಪರ್ಧಿಗಳಿಗೆ ಇವರ ಗೆಳೆತನದ ಬಗ್ಗೆ ಅಸೂಯೆ ಮೂಡಿದಂತಿದೆ. ಇದೀಗ ಮನೆಯಲ್ಲಿ ಉತ್ತಮ, ಕಳಪೆ ಆಯ್ಕೆಯ ಪ್ರಕ್ರಿಯೆ ನಡೆಯುವ ಧ್ರುವಂತ್ ಗಿಲ್ಲಿಗೆ ಕಳಪೆ ಕೊಟ್ಟು ಅದಕ್ಕೆ ಕಾವ್ಯಾರನ್ನು ಕಾರಣವಾಗಿ ನೀಡಿದಾಗ ಕಾವ್ಯ ಕೆರಳಿದ್ದಾಳೆ, ಗಿಲ್ಲಿ ಸಹ ತನ್ನ ಎಂದಿನ ತಮಾಷೆ ಪ್ರವೃತ್ತಿ ಬಿಟ್ಟು ಧ್ರುವಂತ್ ಮೇಲೆ ಆವಾಜ್ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *