Headlines

ಮಗಳ ಪ್ರಾಣ ಕಾಪಾಡಿದ ಅಪ್ಪ: ತಂದೆ-ಮಗಳ ಹೃದಯಸ್ಪರ್ಶಿ ವಿಡಿಯೋ ವೈರಲ್

ಮಗಳ ಪ್ರಾಣ ಕಾಪಾಡಿದ ಅಪ್ಪ: ತಂದೆ-ಮಗಳ ಹೃದಯಸ್ಪರ್ಶಿ ವಿಡಿಯೋ ವೈರಲ್


ಅಪ್ಪ ಎಂದರೆ ಎಲ್ಲ ಹೆಣ್ಮಕ್ಕಳಿಗೆ ಆಕಾಶದಂತೆ, ಅಷ್ಟು ಎತ್ತರದಲ್ಲಿ ಅಪ್ಪನನ್ನು ಇಟ್ಟಿರುತ್ತಾರೆ. ಅಪ್ಪ ಕೂಡ ಅಷ್ಟೇ ಮಗಳೆಂದರೆ ಪಂಚಪ್ರಾಣ, ಯಾಕೋ ಗೊತ್ತಿಲ್ಲ ಈ ಅಪ್ಪಂದಿರಿಗೆ ಮಗಳು ಅಂದ್ರೆ ಯಾಕೆ ಅಷ್ಟೊಂದು ಪ್ರೀತಿ ಎಂದು, ಇನ್ನು ಪ್ರತಿಯೊಬ್ಬ ಮಗಳಿಗೆ ತನ್ನ ಜೀವನದಲ್ಲಿ ಅಪ್ಪನೇ ಹೀರೋ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಇಲ್ಲೊಂದು ವಿಡಿಯೋ ಕೂಡ ಅಪ್ಪನೇ ನಿಜವಾದ ಹೀರೋ ಎಂದು ತೋರಿಸಿಕೊಟ್ಟಿದೆ. ಈ ವಿಡಿಯೋದಲ್ಲಿ ರೈಲು ಬರುವ ವೇಳೆ ಮಗಳು ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದಾಳೆ. ಏನ್ ಎಂದು ದಿಕ್ಕೇ ತೋಚದ ತಂದೆ, ತಕ್ಷಣ ಮಗಳನ್ನು ಕಾಪಾಡಲು ಹಳಿಯ ಮೇಲೆ ಬಿದ್ದಿದ್ದ ಮಗಳು ತಬ್ಬಿಕೊಂಡು ಮಲಗಿದ್ದಾರೆ. ಮಗಳಿಗೆ ಒಂದು ಚೂರು ತೊಂದರೆಯಾಗದಂತೆ ಕಾಪಾಡಿದ್ದಾರೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *