ನೋವಿನಲ್ಲೂ ಸಹಾಯ ಮಾಡಿದವರ ನೆನೆದ ಹರೀಶ್ ರಾಯ್ ಪತ್ನಿ: ವಿಡಿಯೋ

ನೋವಿನಲ್ಲೂ ಸಹಾಯ ಮಾಡಿದವರ ನೆನೆದ ಹರೀಶ್ ರಾಯ್ ಪತ್ನಿ: ವಿಡಿಯೋ


ಕನ್ನಡ ಚಿತ್ರರಂಗದ (ಸ್ಯಾಂಡಲ್ವುಡ್) ಜನಪ್ರಿಯ ಖಳನಟರಲ್ಲಿ ಒಬ್ಬರಾಗಿದ್ದ ಹರೀಶ್ ರಾಯ್ (ಹರೀಶ್ ರೈ) ಅವರು ನಿನ್ನೆ (ನವೆಂಬರ್ 06) ನಿಧನರಾದರು. ಅವರ ಅಂತ್ರಕ್ರಿಯೆಯನ್ನು ಅವರ ಹುಟ್ಟೂರಿನಲ್ಲಿ ಇಂದು (ನವೆಂಬರ್ 07) ನೆರವೇರಿಸಲಾಯಿತು. ಅಂತ್ಯಕ್ರಿಯೆಯ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಅವರ ಪತ್ನಿ, ಅವರ ಬಯಕೆಯಂತೆ ಅವರನ್ನು ಕಳಿಸಿಕೊಟ್ಟಿದ್ದೀವಿ. ರಾಜ್ಯದ ಜನತೆಗೆ ಹಾಗೂ ರಾಕಿಂಗ್ ಸ್ಟಾರ್ ಯಶ್, ಶಿವರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಹಾಗೂ ಸಹಾಯ ಮಾಡಿದ ಅನೇಕ ಕಲಾವಿದರಿಗೆ ಧನ್ಯವಾದ ಅರ್ಪಿಸುತ್ತೇವೆ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *