ನಟ, ನಿರ್ದೇಶಕ ರವಿ ಗೌಡ ಅವರು ‘ಐ ಆಯಮ್ ಗಾಡ್’ (ನಾನು ದೇವರು) ಸಿನಿಮಾದಲ್ಲಿ ತೋರಿಸಿರುವ ಕಥೆ ನೋಡಿ ಫಿದಾ ಆಗಿದ್ದಾರೆ. ಇಂದು (ನವೆಂಬರ್ 7) ಈ ಸಿನಿಮಾ ತೆರೆಕಂಡಿದ್ದು, ಚಿತ್ರ ನೋಡಿದ ಮೇಲೆ ಅನಿಸಿಕೆ ಹಂಚಿಕೊಂಡಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಳ್ಳುವ ಮಹಿಳೆಯರ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ‘ಈ ಸಿನಿಮಾ ನೋಡಿ ಹುಡುಗಿಯರು ಬುದ್ದಿ ಕಲಿಯಬೇಕು’ ಎಂದು ಒಬ್ಬೊಬ್ಬರು ಹೇಳಿದ್ದಾರೆ. ‘ಲವ್ ಮಾಡಿದರೆ ಕೊನೆಯಲ್ಲಿ ನೋವು’ ಎಂದು ಕೂಡ ಹಾಡಿದ್ದಾರೆ. ಒಟ್ಟಿನಲ್ಲಿ ಮೊದಲ ದಿನ ಸಿನಿಮಾ ನೋಡಿದ ನಂತರ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವೀಕ್ಷಿಸಿ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.