2026ರ ಟಿ20 ವಿಶ್ವಕಪ್‌ಗೆ 5 ಸ್ಟೇಡಿಯಂ ಆತಿಥ್ಯ! ಟೀಂ ಇಂಡಿಯಾ ಸೋತಲ್ಲೇ ಮತ್ತೆ ಫೈನಲ್ ಮ್ಯಾಚ್ | 2026 T20 World Cup Venues Finalized Ahmedabad To Host Final Match Kvn

ಐಸಿಸಿ ಈ ಮೆಗಾ ಈವೆಂಟ್‌ಗಾಗಿ ಒಟ್ಟು ಏಳು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇದರಲ್ಲಿ ಐದು ಭಾರತದಲ್ಲಿದ್ದರೆ, ಉಳಿದೆರಡು ಶ್ರೀಲಂಕಾದಲ್ಲಿವೆ. ಭಾರತದಲ್ಲಿ ಅಹಮದಾಬಾದ್, ಕೋಲ್ಕತ್ತಾ, ದೆಹಲಿ, ಚೆನ್ನೈ ಮತ್ತು ಮುಂಬೈ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ರೀಡಾಂಗಣಗಳು ಸ್ಪಿನ್ನರ್‌ಗಳು ಮತ್ತು ಬಿಗ್-ಹಿಟ್ಟರ್‌ಗಳಿಗೆ ಅನುಕೂಲಕರವಾಗಿರಲಿವೆ ಎಂದು ನಿರೀಕ್ಷಿಸಲಾಗಿದೆ.

Source link

Leave a Reply

Your email address will not be published. Required fields are marked *