ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಮನೆಗೆ? ಸುದೀಪ್ ತೀರ್ಪು ಏನು?

ಗಿಲ್ಲಿ ಮೇಲೆ ಕೈ ಮಾಡಿದ ರಿಶಾ ಮನೆಗೆ? ಸುದೀಪ್ ತೀರ್ಪು ಏನು?


ಬಿಗ್ಬಾಸ್ ಕನ್ನಡ ಸೀಸನ್ 12ರ (Bigg boss Kannada) ಮತ್ತೊಂದು ವಾರಾಂತ್ಯದ ಸಭೆ ಬಂದಿದೆ. ಸುದೀಪ್ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ಘಟನೆಗಳು, ಜಗಳ, ಕಣ್ಣೀರು, ನಗು ಎಲ್ಲವೂ ನಡೆದಿದೆ. ಪ್ರಮುಖ ವಿಷಯವೆಂದರೆ ಈ ವಾರ ಜಗಳ ಸಂದರ್ಭದಲ್ಲಿ ರಿಶಾ, ಗಿಲ್ಲಿಗೆ ಹೊಡೆದಿದ್ದರು. ಯಾವುದೇ ಸ್ಪರ್ಧಿಯ ಮೇಲೆ ಕೈ ಮಾಡಿದರೆ ಅಂಥವರನ್ನು ಮನೆಯಿಂದ ಹೊರ ಹಾಕದಿದ್ದರೆ. ಆದರೆ ರಿಶಾ ಇನ್ನೂ ಮನೆಯಲ್ಲೇ ಇದ್ದಾರೆ. ಇದೀಗ ಸುದೀಪ್ ಈ ಬಗ್ಗೆ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ವಾರಾಂತ್ಯದ ಪಂಚಾಯಿತಿಯ ಪ್ರೋಮೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *