Headlines

FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್, ವೈದ್ಯೆ ಪತ್ನಿಯನ್ನು ಈತ ಕೊಲೆ ಮಾಡಿದ್ದೇಕೆ? | Kritika Reddy Murder Case Doctor Husband Exposed Love And Murder Specialist San

FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್, ವೈದ್ಯೆ ಪತ್ನಿಯನ್ನು ಈತ ಕೊಲೆ ಮಾಡಿದ್ದೇಕೆ? | Kritika Reddy Murder Case Doctor Husband Exposed Love And Murder Specialist San


ಬೆಂಗಳೂರು (ನ.8): ಅವನು ಡಾಕ್ಟರ್​​ ಅಲ್ಲ ಕಾಮುಕ. ಬಗೆದಷ್ಟು ಬಯಲಾಗ್ತಿದೆ ಕೃತಿಕ ಮರ್ಡರ್​​ ಕೇಸ್​​​ ರಹಸ್ಯ. ಭಗವದ್ಗೀತೆ ಕೊಟ್ಟು ಹೆಣ್ಣುಮಕ್ಕಳನ್ನ ಹೇಗೆ ಬುಟ್ಟಿಗೆ ಹಾಕಿಕೊಳ್ತಿದ್ದ ಗೊತ್ತಾ ಆ ​ ಡಾಕ್ಟರ್​​. ಅವನು ಲವ್ ಅಂಡ್ ಮರ್ಡರ್ ಸ್ಪೆಷಲಿಸ್ಟ್ ಅಂದ್ರೆ ತಪ್ಪಾಗೋದಿಲ್ಲ..! 

ಬಾಲಿವುಡ್‌ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!

ಅದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮರ್ಡರ್​ ಕೇಸ್​​.ಅವನು ಡಾಕ್ಟರ್​​. ಫೇಮಸ್​​ ಇನ್​ ಸರ್ಜರಿ. ಅವಳು ಚರ್ಮ ರೋಗ ತಜ್ಞೆ. ಇಬ್ಬರೂ ವರ್ಷದ ಹಿಂದಷ್ಟೇ ಸಪ್ತಪದಿ ತುಳಿದಿದ್ದರು. ಆದ್ರೆ ಒಂದು ದಿನ ಡಾಕ್ಟರ್​ ಗಂಡನೇ ಹೆಂಡತಿಯನ್ನ ಕೊಂದು ಮುಗಿಸಿದ್ದ. ತನಿಖೆ ನಡೆಸುತ್ತಿರೋ ಪೊಲೀಸರು ಗಂಡನ ನಿಜಮುಖವನ್ನ ಬಯಲು ಮಾಡ್ತಿದ್ದಾರೆ. ಆದ್ರೆ ಇವತ್ತು ಬಂದಿರೋ ಅಪ್​ಡೇಟ್​​ ಆ ಡಾಕ್ಟರ್​​ ಮನುಷ್ಯನೇ ಆಗಿರಲಿಲ್ಲ ಅನ್ನೋದನ್ನ ನಿಜ ಮಾಡ್ತಿದೆ.

ಸರಿಯಾಗಿ ಎರಡು ವಾರದ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೇಸ್​​ ಅದು. ಒಬ್ಬ ಡಾಕ್ಟರ್​​ ಗಂಡ ತನ್ನ ಡಾಕ್ಟರ್​ ಹೆಂಡತಿಯನ್ನೇ ಕೊಂದ ಸ್ಟೋರಿ ಅದು. ಇವತ್ತು ನಾವು ಅದರ ಮುಂದುವರೆದ ಭಾಗವನ್ನ ಹೇಳಲಿದ್ದೇವೆ.



Source link

Leave a Reply

Your email address will not be published. Required fields are marked *