ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ರಕ್ಷಿತಾ ಶೆಟ್ಟಿ ಸಖತ್ ಸದ್ದು ಮಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಪ್ರಬಲ ಸ್ಪರ್ಧಿ ಅಶ್ವಿನಿ ಗೌಡ ನಿಂತಿದ್ದಾರೆ. ರಕ್ಷಿತಾರನ್ನು ಕೆಳಗೆ ಎಳೆಯಲು ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ರಕ್ಷಿತಾ ಶೆಟ್ಟಿ ಹೇಳಿದ ಮಾತಿಗೆ ಕೆರಳಿದ ಅಶ್ವಿನಿ ಗೌಡ, ‘ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿದ್ದಾಳೆ, ಕಲಾವಿದರಿಗೆ ಅವಮಾನ ಮಾಡಿದ್ದಾಳೆ’ ಎಂದು ನರೇಟಿವ್ ಕಟ್ಟಿದರು. ಅದು ಬಿಗ್ಬಾಸ್ ಮನೆಯಲ್ಲಿದೆ, ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಯಿತು. ಇದೀಗ ಸುದೀಪ್, ಶನಿವಾರದ ಪಂಚಾಯ್ತಿಯಲ್ಲಿ ಸತ್ಯ ಏನೆಂಬುದನ್ನು ಬಿಡಿಸಿ ಜನರ ಮುಂದೆ ಇರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ