ಬೆಂಗಳೂರು, ಜುಲೈ 6: ಚಿನ್ನದ ಬೆಲೆ ಈ ಅಲ್ಪ ಕಂಡಿದೆ. ಗ್ರಾಮ್ಗೆ 10 ರೂನಷ್ಟು ಏರಿಕೆ. ಚಿನ್ನದ ಚಿನ್ನದ 9,873 ರೂನಿಂದ 9,883 ರೂಗೆ. ಮೂರ್ನಾಲ್ಕು ಮೂರ್ನಾಲ್ಕು ವಾರಗಳಿಂದ ಏರಿಳಿತಗಳು ಆಗಿದೆಯಾದರೂ ಅಂತಿಮವಾಗಿ ಬೆಲೆ. ಹತ್ತು ದಿನದಲ್ಲಿ ಚಿನ್ನದ (ಇಂದು ಚಿನ್ನದ ದರ) ಗ್ರಾಮ್ಗೆ 10 ರೂ ಏರಿಕೆ ಆಗಿರುವುದು. ಬೆಳ್ಳಿ ಬೆಲೆ ತುಸು. ದಿನದಲ್ಲಿ ದಿನದಲ್ಲಿ ಅದು 2 ರೂ ಹೆಚ್ಚಳ. ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 90,600 ರುಪಾಯಿ. 24 ಕ್ಯಾರಟ್ನ ಅಪರಂಜಿ ಚಿನ್ನದ 98,830 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 11,100 ರುಪಾಯಿ. ಚಿನ್ನದ ಬೆಲೆ 10 ಗ್ರಾಮ್ಗೆ 90,600 ರುಪಾಯಿ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,100 ರುಪಾಯಿಯಲ್ಲಿ.
ಭಾರತದಲ್ಲಿರುವ ಚಿನ್ನ ಬೆಳ್ಳಿ ಬೆಲೆ (ಜುಲೈ 6 ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 90,600
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 98,830
- 18 ಕ್ಯಾರಟ್ನ 10 ಗ್ರಾಂ ಚಿನ್ನದ: 74,130
- ಬೆಳ್ಳಿ 10 ಗ್ರಾಂಗೆ: 1,100
ಬೆಂಗಳೂರಿನಲ್ಲಿ ಚಿನ್ನ, ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ: 90,600
- 24 ಕ್ಯಾರಟ್ನ 10 ಗ್ರಾಂ ಚಿನ್ನದ: 98,830
- ಬೆಳ್ಳಿ 10 ಗ್ರಾಂಗೆ: 1,100
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಬೆಂಗಳೂರು: 90,600
- ಚೆನ್ನೈ: 90,600
- ಮುಂಬೈ: 90,600
- ದೆಹಲಿ: 90,750
- ಕೋಲ್ಕತಾ: 90,600
- ಕೇರಳ: 90,600
- ಅಹ್ಮದಾಬಾದ್: 90,650
- ಜೈಪುರ್: 90,750
- ಲಕ್ನೋ: 90,750
- ಭುವನೇಶ್ವರ್: 90,600
ಇದನ್ನೂ ಓದಿ: ಸಾಲಗಳಿಗೆ ಪ್ರೀಪೇಮೆಂಟ್ ಚಾರ್ಜ್; ಜನವರಿ 1 ರಿಂದ ಆರ್ಬಿಐ ಹೊಸ
ಇದನ್ನೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಮ್ಗೆ)
- ಮಲೇಷ್ಯಾ: 4,450 ರಿಂಗಿಟ್ (90,130 ರುಪಾಯಿ)
- ದುಬೈ: 3,717.50 ಡಿರಾಮ್ (86,530)
- ಅಮೆರಿಕ: 1,035 ಡಾಲರ್ (88,490)
- ಸಿಂಗಾಪುರ: 1,334 ಸಿಂಗಾಪುರ್ (89,490)
- ಕತಾರ್: 3,740 ಕತಾರಿ ರಿಯಾಲ್ (87,740)
- ಸೌದಿ ಅರೇಬಿಯಾ: 3,810 ಸೌದಿ ರಿಯಾಲ್ (86,860)
- ಓಮನ್: 394.50 ಒಮಾನಿ ರಿಯಾಲ್ (87,610)
- ಕುವೇತ್: 302.40 ಕುವೇತಿ ದಿನಾರ್ (84,680)
ವಿವಿಧ ನಗರಗಳಲ್ಲಿರುವ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 11,000
- ಚೆನ್ನೈ: 12,000
- ಮುಂಬೈ: 11,000
- ದೆಹಲಿ: 11,000
- ಕೋಲ್ಕತಾ: 11,000
- ಕೇರಳ: 12,000
- ಅಹ್ಮದಾಬಾದ್: 11,000
- ಜೈಪುರ್: 11,000
- ಲಕ್ನೋ: 11,000
- ಭುವನೇಶ್ವರ್: 12,000
- ಪುಣೆ: 11,000
(: ನೀಡಲಾಗಿರುವ ನೀಡಲಾಗಿರುವ ಚಿನ್ನ ಬೆಳ್ಳಿ ಬೆಲೆ ನಿಖರ ಖಾತ್ರಿಪಡಿಸಲು. ಪ್ರಮುಖ ಅಭರಣದಂಗಡಿಗಳಿಂದ ಮಾಹಿತಿ. ಜೊತೆಗೆ, ಈ ದರದ ಮೇಲೆ, ಮೇಕಿಂಗ್ ಚಾರ್ಜಸ್ ಶುಲ್ಕಗಳು.).)
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ