55
Image Credit : our own
‘ಹೌದು, ರಾಘವೇಂದ್ರ ರಾವ್ ನಿರ್ದೇಶನದಲ್ಲಿ’ ಅಂತ ನಾನು ಹೇಳಿದೆ. ‘ನನ್ನ ಹೆಂಡತಿ ಆ ಚಿತ್ರ ನೋಡಿದ್ರು. ಈ ಹುಡುಗಿ ತುಂಬಾ ಚೆನ್ನಾಗಿದ್ದಾಳೆ, ಚೆನ್ನಾಗಿ ನಟಿಸಿದ್ದಾಳೆ, ದೊಡ್ಡ ನಾಯಕಿ ಆಗ್ತಾಳೆ ಅಂತ ಹೇಳಿದ್ರು’ ಅಂದ್ರು ಎ.ಎನ್.ಆರ್. ಹೀಗೆ ಜ್ಯೋತಿ ಚಿತ್ರ ನನಗೆ ಒಳ್ಳೆ ಹೆಸರು ತಂದುಕೊಟ್ಟಿತು. ಆಮೇಲೆ ಎ.ಎನ್.ಆರ್ ಜೊತೆ ಪ್ರೇಮಾಭಿಷೇಕ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.