
ಮೆಗಾಸ್ಟಾರ್ ಅವರ ಈ ಹೃದಯಸ್ಪರ್ಶಿ ಸಂದೇಶಕ್ಕೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದಾರೆ. ‘ಹಿಂದೆ ನಾನು ಮಾಡಿದ ಕೆಲವು ಕಾಮೆಂಟ್‌ಗಳು ಚಿರಂಜೀವಿ ಅವರಿಗೆ ತಿಳಿಯದೆ ನೋವುಂಟು ಮಾಡಿದ್ದರೆ, ಅದಕ್ಕೆ ನಾನು ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ಶಿವ ಸಿನಿಮಾ ಬಗ್ಗೆ ಇಷ್ಟು ಅದ್ಭುತವಾಗಿ ಹೇಳಿದ್ದಕ್ಕೆ ಧನ್ಯವಾದಗಳು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Thank you @KChiruTweets gaaru, Also on this occasion I want to sincerely apologise to you if I ever unintentionally offended you ..Thank you once again for your large heartedness 🙏🙏🙏 pic.twitter.com/08EaUPVCQT
— Ram Gopal Varma (@RGVzoomin) November 9, 2025