ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?

ವೇಯ್ಟರ್ ಮೇಲೆ ಬಿಸಿ ಬಿಸಿ ಕಾಫಿ ಎರಚಿದ ಮಹಿಳೆ, ಅಷ್ಟಕ್ಕೂ ಆತ ಮಾಡಿದ ತಪ್ಪೇನು?


ಕಾಫಿ ಆರ್ಡರ್ಮಾಡಿ 1 ಗಂಟೆಯಾದರೂ ಇನ್ನೂ ಬಂದಿಲ್ಲ ಎಂದು ಮಹಿಳೆಯೊಬ್ಬರು ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಮೇಲೆ ಬಿಸಿ ಬಿಸಿ ಕಾಫಿ (ಬಿಸಿ ಕಾಫಿ) ಎರಚಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಎಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿದೆ. ವಿಡಿಯೋವನ್ನು ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಮಿಚಿಗನ್ ಎಂಬ ಕಾಫಿ ಶಾಪ್ನ ವ್ಯವಸ್ಥಾಪಕರು ಜೊತೆಗೆ ಒಂದು ಗಂಟೆಯಾದರೂ ಕಾಫಿ ನೀಡಿದ್ದಕ್ಕೆ ವಾಗ್ವಾದ ನಡೆಸಿರುವುದನ್ನು ತೋರಿಸಲಾಗಿದೆ. ವೇಳೆ ಅಲ್ಲಿ ಸಿಬ್ಬಂದಿ ಮಹಿಳೆಯನ್ನು ಎಷ್ಟು ಸಮಾಧಾನ ಮಾಡಿದ್ರೂ, ಮಹಿಳೆ ಮಾತ್ರ ಶಾಂತವಾಗಿಲ್ಲ, ಮಹಿಳೆಯೂ ಸಿಬ್ಬಂದಿಯನ್ನು ಸುಳ್ಳುಗಾರ ಎಂದು ಕರೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಮೇಡಂ ನಿಮ್ಮ ಕಾಫಿ ಬಂದಿದೆ ಸ್ವೀಕರಿಸಿ, ನಿಮಗೆ ಶುಲ್ಕ ವಿಧಿಸಲಾಗಿದೆ ಅಷ್ಟೇ. ಮರುಪಾವತಿಗೆ 48 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ ಎಂದು ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಹೇಳಿ ಹಿಂದಿರುಗಿ ಹೋಗಿದ್ದಾರೆ. ವೇಳೆ ಕೋಪಗೊಂಡ ಮಹಿಳೆ, ಬಿಸಿ ಬಿಸಿ ಕಾಫಿಯನ್ನು ಸಿಬ್ಬಂದಿಯ ಬೆನ್ನಿನ ಮೇಲೆ ಎರಚಿದ್ದಾರೆ. ಇನ್ನು ಮಹಿಳೆಯನ್ನು 48 ವರ್ಷದ ಕ್ಯಾಶರಾ ಬ್ರೌನ್ ಎಂದು ಗುರುತಿಸಿದ್ದು, ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ಆತಂಕಕಾರಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಕ್ಯಾಶರಾ ಬ್ರೌನ್ ಅವರ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.

ಇದನ್ನೂ ಓದಿ: ಹೊರಗಿನ ಊಟದಿಂದ ಮನೆಗೆ ಊಟಕ್ಕೆ ಶಿಫ್ಟ್: ಉಳಿತಾಯದಿಂದ ಭಾರೀ ಲಾಭ, ಜೇಬಲ್ಲೆ ಉಳಿಯಿತು ಸಾವಿರಾರು ರೂ!

ವೈರಲ್, ವಿಡಿಯೋ:

ವಿಡಿಯೋವನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಹೇಳಿದ್ದಾರೆ. ಮಹಿಳೆಯನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸುವಂತೆ ಸದಸ್ಯರು ಒತ್ತಾಯಿಸಿದ್ದಾರೆ. ಮೆಕ್ಡೊನಾಲ್ಡ್ಸ್ ಸಿಬ್ಬಂದಿ ನಾನು ನಿಲ್ಲುತ್ತೇನೆ. ಅವರಿಗೆ ನ್ಯಾಯ ಸಿಗಲೇಬೇಕು. ಹಾಗೂ ಮಹಿಳೆಗೆ ಶಿಕ್ಷೆ ನೀಡಲೇಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ವೈರಲ್, ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *