
ಪಂಜಾಬ್ ಕಿಂಗ್ಸ್ ಮುಂದಿನ ಸೀಸನ್ಗೆ ರೋಡ್ಮ್ಯಾಪ್ ಸಿದ್ಧಪಡಿಸಲು ಪ್ರಾರಂಭಿಸಿದೆ. ಕಳೆದ ಋತುವಿನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡ ಫೈನಲ್ ತಲುಪಿತ್ತು, ಆದರೆ ಆರ್ಸಿಬಿ ಎದುರು ಸೋತಿತ್ತು. ಕಳೆದ ಋತುವಿನಲ್ಲಿ ಹಲವು ಆಟಗಾರರ ಪ್ರದರ್ಶನ ಕಳಪೆಯಾಗಿತ್ತು.
Source link
ಐಪಿಎಲ್ 2026: ಪಂಜಾಬ್ ಕಿಂಗ್ಸ್ನಿಂದ ಈ 5 ಆಟಗಾರರಿಗೆ ಗೇಟ್ಪಾಸ್?