IPL 2026: ರವೀಂದ್ರ ಜಡೇಜಾ, ಕರನ್, ಸಂಜು ಸ್ಯಾಮ್ಸನ್ ಟ್ರೇಡಿಂಗ್​ಗೆ ದೊಡ್ಡ ತೊಡಕು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಸ್ಟಾರ್ ಆಟಗಾರರನ್ನು ಟ್ರೇಡ್ ಮಾಡಲು ಮುಂದಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿಗಳಿಗೆ ಇದೀಗ ಸಮಸ್ಯೆ ಎದುರಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರಿಗೆ ನೀಡಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಮುಂದಾಗಿದೆ. ಜೊತೆಗೆ ಈ ಸ್ವಾಪ್ ಡೀಲ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಹ ನೀಡಲಾಗಿದೆ.

ಆದರೆ ಅತ್ತ ಕಡೆಯಿಂದ ಸಂಜು ಸ್ಯಾಮ್ಸನ್ ಅವರಿಗೆ ನೀಡಲು ಮುಂದಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ವಿದೇಶಿ ಕೋಟಾ ಭರ್ತಿಯಾಗುವುದೇ ಈಗ ಸಮಸ್ಯೆ. ಅಂದರೆ ಸ್ಯಾಮ್ಸನ್ ಅವರಿಗೆ ನೀಡಿ ಆರ್ ಆರ್ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿತ್ತು.

ಈ ಸೇರ್ಪಡೆಗೆ ವಿದೇಶಿ ಆಟಗಾರರ ನಿಯಮ ಅಡ್ಡಿಯಾಗಿದೆ. ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 8 ವಿದೇಶಿ ಆಟಗಾರರು ಇದ್ದಾರೆ. ಹೀಗಾಗಿ ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಸೇರಿಸಲಾಯಿತು.

ಅಂದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ತನ್ನ ತಂಡದಲ್ಲಿರುವ ವಿದೇಶಿ ಆಟಗಾರನನ್ನು ಬಿಡುಗಡೆ ಮಾಡಿದರೆ ಮಾತ್ರ ಸ್ಯಾಮ್ ಕರನ್ ತನ್ನ ತಂಡಕ್ಕೆ ಸೇರ್ಪಡೆಗೊಳ್ಳಬಹುದು. ಇತ್ತ ಐಪಿಎಲ್ ಹರಾಜಿಗೂ ಮುನ್ನ ರಿಟೈನ್ ಹಾಗೂ ರಿಲೀಸ್ ಪಟ್ಟಿ ಸಲ್ಲಿಸಲು ನವೆಂಬರ್ 15 ರವರೆಗೆ ಕಾಯಲೇಬೇಕು.

ಹೀಗಾಗಿ ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಸ್ಯಾಮ್ ಕರನ್ ಡೀಲ್ ಮತ್ತಷ್ಟು ವಿಳಂಬ. ಅಂದರೆ ನವೆಂಬರ್ 15 ರಂದು ರಾಜಸ್ಥಾನ್ ರಾಯಲ್ಸ್ ಅಧಿಕೃತವಾಗಿ ವಿದೇಶಿ ಆಟಗಾರನನ್ನು ತಂಡದಿಂದ ಬಿಡುಗಡೆಗೊಳಿಸಿದಾಗ ಮಾತ್ರ ಸಿಎಸ್ಕೆ ಹಾಗೂ ಆರ್ ಆರ್ ನಡುವಣ ಸ್ವಾಪ್ ಡೀಲ್ ಅಧಿಕೃತ ವಸ್ತು. ಅಲ್ಲಿಯವರೆಗೆ ಉಭಯ ಫ್ರಾಂಚೈಸಿಗಳು ಕಾಯಲೇಬೇಕು.

ರಂದು ಪ್ರಕಟಿಸಲಾಗಿದೆ – 8:24 am, ಬುಧವಾರ, 12 ನವೆಂಬರ್ 25

Source link

Leave a Reply

Your email address will not be published. Required fields are marked *