Headlines

Gold Rate Today Bangalore: ಚಿನ್ನದ ಬೆಲೆ 70 ರೂ ಇಳಿಕೆ; ಬೆಳ್ಳಿ ಬೆಲೆ 2 ರೂ ಏರಿಕೆ

Gold Rate Today Bangalore: ಚಿನ್ನದ ಬೆಲೆ 70 ರೂ ಇಳಿಕೆ; ಬೆಳ್ಳಿ ಬೆಲೆ 2 ರೂ ಏರಿಕೆ


ಬೆಂಗಳೂರು, ನವೆಂಬರ್ 12: ಎರಡು ದಿನ ಸತತ ಏರಿಕೆ ಕಂಡ ಚಿನ್ನದ ಬೆಲೆ (ಚಿನ್ನದ ದರ) ಇವತ್ತು ಗ್ರಾಮಕ್ಕೆ 70 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 12,600 ರೂ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ವಿದೇಶದಲ್ಲಿ ಹೆಚ್ಚಿನ ಚಿನ್ನದ ಬೆಲೆ ಸ್ವಲ್ಪ ತಗ್ಗಿದೆ. ಕೆಲವೆಡೆ ಮಾತ್ರ ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆ ಹೆಚ್ಚಾಗಿದೆ. ಇಂದು ಇದರ ಬೆಲೆ 2 ರೂನಷ್ಟು ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,15,050 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,25,510 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,200 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,15,050 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,200 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 12ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,551 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,505 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,413 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,551 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,505 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 162 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,505 ರೂ
  • ಬೆಲೆ: 11,600 ರೂ
  • ಮುಂಬೈ: 11,505 ರೂ
  • ದೆಹಲಿ: 11,520 ರೂ
  • ಕೋಲ್ಕತಾ: 11,505 ರೂ
  • ಕೇರಳ: 11,505 ರೂ
  • ಅಹ್ಮದಾಬಾದ್: 11,510 ರೂ
  • ಜೈಪುರ: 11,520 ರೂ
  • ಲಕ್ನೋ: 11,520 ರೂ
  • ಭುವನೇಶ್ವರ್: 11,505 ರೂ

ಇದನ್ನೂ ಓದಿ: ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 532 ರಿಂಗಿಟ್ (11,407 ರೂಪಾಯಿ)
  • ದುಬೈ: 458.70 ಡಿರಾಮ್ (11,039 ರೂಪಾಯಿ)
  • ಅಮೆರಿಕ: 128 ಡಾಲರ್ (11,343 ರೂಪಾಯಿ)
  • ಸಿಂಗಾಪುರ: 167.60 ಸಿಂಗಾಪುರ ಡಾಲರ್ (11,392 ರೂಪಾಯಿ)
  • ಕತಾರ್: 459.50 ಕತಾರಿ ರಿಯಾಲ್ (11,171 ರೂ)
  • ಸೌದಿ ಅರೇಬಿಯಾ: 468 ಸೌದಿ ರಿಯಾಲ್ (11,058 ರೂಪಾಯಿ)
  • ಓಮನ್: 48.65 ಒಮಾನಿ ರಿಯಾಲ್ (11,198 ರೂಪಾಯಿ)
  • ಕುವೇತ್: 37.81 ಕುವೇತಿ ದಿನಾರ್ (10,908 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 162 ರೂ
  • ಬೆಲೆ: 173 ರೂ
  • ಮುಂಬೈ: 162 ರೂ
  • ದೆಹಲಿ: 162 ರೂ
  • ಕೋಲ್ಕತಾ: 162 ರೂ
  • ಕೇರಳ: 173 ರೂ
  • ಅಹ್ಮದಾಬಾದ್: 162 ರೂ
  • ಜೈಪುರ: 162 ರೂ
  • ಲಕ್ನೋ: 162 ರೂ
  • ಭುವನೇಶ್ವರ್: 173 ರೂ
  • ಪುಣೆ: 162

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *