Headlines

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!


ನವಂಬರ್ 12: ದೇವಸ್ಥಾನದೊಳಗೆ ವೃದ್ಧಿ ಪೂಜೆ ಸಲ್ಲಿಸಲು ಬಂದಿದ್ದರು. ಈ ಕೆಲವು ವೇಳೆ ದೇವರೆದುರು ಸೆಕೆಂಡುಗಳ ಕಾಲ ತಟಸ್ಥವಾಗಿ ನಿಂತಿದ್ದ ವೃದ್ಧರ ನಂತರ ಅಲ್ಲೇ ಕುಳಿತಿದ್ದಾರೆ. ಅದಾದ ಕೆಲವು ನಿಮಿಷಗಳ ನಂತರ ಹಿಂದಕ್ಕೆ ಗೋಡೆಗೆ ಒರಗಿ ಕುಳಿತಿದ್ದಾರೆ. 10 ನಿಮಿಷ ಕುಳಿತಿದ್ದ ಆ ಅಜ್ಜ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಅಲ್ಲಿದ್ದ ಇತರ ಭಕ್ತರು ಅನುಮಾನದಿಂದ ಆ ವೃದ್ಧನ ಹತ್ತಿರ ಹೋಗಿ ನೋಡುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಈ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ (CCTV ವಿಡಿಯೋ) ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ವೃದ್ಧ ಬಹಳ ಅದೃಷ್ಟವಂತರು, ಅವರು ಕರ್ಮವೇ ಅವರಿಗೆ ಇಷ್ಟು ಒಳ್ಳೆಯ ಸಾವನ್ನು ಕರುಣಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *