Headlines

‘ಏಳು ವರ್ಷದ ಗೆಳೆಯನ ಜೊತೆ ಸಪ್ತಪದಿ’; ಖುಷಿಯ ಕ್ಷಣ ವಿವರಿಸಿದ ‘ಅಮೃತವರ್ಷಿಣಿ’ ರಜಿನಿ

‘ಏಳು ವರ್ಷದ ಗೆಳೆಯನ ಜೊತೆ ಸಪ್ತಪದಿ’; ಖುಷಿಯ ಕ್ಷಣ ವಿವರಿಸಿದ ‘ಅಮೃತವರ್ಷಿಣಿ’ ರಜಿನಿ

ಮದುವೆಗೂ ಮೊದಲು ತೆಗೆದ ಫೋಟೋ, ವಿವಾಹದ ಕ್ಷಣ, ವಿವಾಹಕ್ಕೂ ಮೊದಲು ಪ್ರೀತಿಯಿಂದ ಮುತ್ತಿಟ್ಟಿದ್ದು, ತಾಳಿ ಕಟ್ಟುವ ಖುಷಿ ಹೀಗೆ ಎಲ್ಲವನ್ನೂ ಹಿಡಿದು ರಜಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಗಮನ ಸೆಳೆದಿವೆ.

Source link

Leave a Reply

Your email address will not be published. Required fields are marked *