
ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ವೈಮನಸ್ಸು ಮೂಡಿದೆ. ‘ರೇಗಿಸಬೇಡ’ ಎಂದು ಕಾವ್ಯಾ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಇದು ಸಾಧ್ಯವೇ ಇಲ್ಲ ಎಂದರು ಗಿಲ್ಲ. ಆ ಬಳಿಕ ಕಾವ್ಯಾ ಅವರ ಜೊತೆ ಮಾತನಾಡದೆ ಇರಲು ಗಿಲ್ಲಿ ನಿರ್ಧರಿಸಿದರು. ಈ ವೈಮನಸ್ಸು ಮುಂದುವರಿದಿದೆ. ಇವರ ಇರೋ ಗೆಳತನ ಯಾವಾಗ ಸರಿ ಆಗುತ್ತೆ ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.