Video: ದೆಹಲಿಯಲ್ಲಿ ಸ್ಫೋಟದ ಬಳಿಕ ಗಾಡಿಗಳ ತಪಾಸಣೆ ಚುರುಕು, ಕಾರಿನ ಡಿಕ್ಕಿಯಲ್ಲಿ ಪೊಲೀಸರಿಗೆ ಕಂಡಿದ್ದೇನು?

Video: ದೆಹಲಿಯಲ್ಲಿ ಸ್ಫೋಟದ ಬಳಿಕ ಗಾಡಿಗಳ ತಪಾಸಣೆ ಚುರುಕು, ಕಾರಿನ ಡಿಕ್ಕಿಯಲ್ಲಿ ಪೊಲೀಸರಿಗೆ ಕಂಡಿದ್ದೇನು?


ನವದೆಹಲಿ, ನವೆಂಬರ್ 13: ದೆಹಲಿಯಲ್ಲಿ ನವೆಂಬರ್ 10 ರಂದು ಸ್ಫೋಟ ಸಂಭವಿಸಿದ್ದು, 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಬಳಿಕ ದೆಹಲಿಯಲ್ಲಿ ವಾಹನಗಳ ತಪಾಸಣೆ. ಈ ಸಂದರ್ಭದಲ್ಲಿ ರೋಗಿಗಳ ತಪಾಸಣೆ. ಮದುವೆ ಮನೆಯಿಂದ ಮನೆಗೆ ಹೊರಟಿದ್ದ ಕಾರಿನಲ್ಲಿ ಹೆಚ್ಚಿನ ಜನರನ್ನು ತುಂಬಿಸಲಾಯಿತು. ಅಷ್ಟೇ ಅಲ್ಲದೆ ಡಿಕ್ಕಿ ತೆರೆದು ನೋಡಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು, ಅಲ್ಲೊಬ್ಬ ವ್ಯಕ್ತಿ ಮಲಗಿದ್ದಾಗ, ಪೊಲೀಸರು ಬೆಚ್ಚಿಬಿದ್ದರೂ ಕೂಡ ಆತನನ್ನು ಎಬ್ಬಿಸಿದ್ದಾರೆ. ಆತ ಕಾರಿನಲ್ಲಿ ಜಾಗವಿಲ್ಲವೆಂದು ಡಿಕ್ಕಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಮಲಗಿದ್ದಾನೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *