ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳನ್ನು ನೋಡುವುದಕ್ಕೆ ಸುಲಭವಾಗಿ ಕಂಡರೂ ಅದನ್ನು ಬಿಡುವುದು ಸ್ವಲ್ಪ ಕಷ್ಟ. ಕೆಲವು ಕ್ಷಣಾರ್ಧದಲ್ಲಿ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಇನ್ನು ಕೆಲವು ಸಮಯ ತೆಗೆದುಕೊಂಡರೂ ಇಂತಹ ಒಗಟುಗಳನ್ನು ಬಿಡಿಸಲು ಸಾಧ್ಯವಾಗದೆ ಅರ್ಧಕ್ಕೆ ಕೈಚೆಲ್ಲಿ ಕುಳಿತು ಬಿಡುತ್ತಾರೆ. ಆದರೆ ಯಾವಾಗಲೂ ಒಗಟು ಬಿಡಿಸುವುದು ನಿಮ್ಮ ಮೆದುಳನ್ನು ಚುರುಕಾಗಿಸುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ (ಸಾಮಾಜಿಕ ಮಾಧ್ಯಮ) ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿದೆ ಎರಡನೇ ವ್ಯಕ್ತಿಯನ್ನು ಹದಿನೈದು ಸೆಕೆಂಡುಗಳೊಳಗೆ ಪತ್ತೆ ಹಚ್ಚಿ.
ಈ ಚಿತ್ರ ಏನು ಹೇಳುತ್ತದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ವೈರಲ್ ಆಗಿರುವ ಈ ಚಿತ್ರವು ನಿಮ್ಮ ಮೆದುಳಿಗೆ ಕೆಲಸ ಮಾಡಿದೆ. ಈ ಚಿತ್ರದಲ್ಲಿ, ಒಬ್ಬ ವ್ಯಕ್ತಿ ಜೈಲಿನ ಗೋಡೆಯಿಂದ ಹೊರಗೆ ನೋಡುತ್ತಿದ್ದಾನೆ. ಹೊರಗೆ ಒಂದು ಮರ ಮತ್ತು ಪಕ್ಷಿ ಗೋಚರಿಸುತ್ತದೆ, ಮೇಜಿನ ಮೇಲೆ ಮಣ್ಣಿನ ಮಡಕೆ ಮತ್ತು ಲೋಟ ಇರುವುದನ್ನು ನೀವು ನೋಡಬಹುದು. ಆದರೆ ಇದೆ ಕೋಣೆಯಲ್ಲಿ ಎರಡನೇ ವ್ಯಕ್ತಿಯೂ ಇದ್ದಾನೆ. ಈ ಫೋಟೋದಲ್ಲಿರುವ ಸವಾಲು ಎರಡನೇ ವ್ಯಕ್ತಿ ಎಲ್ಲಿದ್ದಾನೆ ಎಂದು ಕಂಡು ಹಿಡಿಯುವುದು. ನೀವು 1 ಸೆಕೆಂಡುಗಳ ಒಳಗೆ ಎರಡನೇ ವ್ಯಕ್ತಿಯ ಮುಖವನ್ನು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಂಡ್ಸ್ ಆಫ್ ಹೇಳುತ್ತೇವೆ. ಈ ಟ್ರಿಕ್ಕಿ ಬಿಡಿಸುವತ್ತ ಗಮನ ಕೊಡಿ.
ಇದನ್ನೂ ಓದಿ: ಈ ಚಿತ್ರದಲ್ಲಿರುವ ಕಂದು ಬಣ್ಣದ ಚೌಕಗಳನ್ನು ಗುರುತಿಸಬಲ್ಲಿರಾ
ಎರಡನೇ ವ್ಯಕ್ತಿ ನಿಮ್ಮ ಕಣ್ಣಿಗೆ ಕಾಣಿಸಿದನೇ?

ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಬಿಳಿ ಬಿಡಿಸಲು ನಿಮಗೆ ಕೊಟ್ಟಿರುವ ಸಮಯಾವಕಾಶ ಹದಿನೈದು ಸೆಕೆಂಡುಗಳು ಮಾತ್ರ. ನಿರ್ದಿಷ್ಟ ಸಮಯದೊಳಗೆ ಬಿಡಿಸಲು ಸಾಧ್ಯವಾಯಿತು ಎಂದಾದರೆ ನಿಮಗೆ ಅಭಿನಂದನೆಗಳು. ಆದರೆ ಈ ಫೋಟೋದಲ್ಲಿ ಜಾಣತನದಿಂದ ಮರೆಮಾಡಲಾಗಿದೆ ಎರಡನೇ ವ್ಯಕ್ತಿಯನ್ನು ಹುಡುಕಲು ನಿಮಗೆ ಸುಳಿವನ್ನು ನೀಡುತ್ತೇವೆ. ನಿಮ್ಮ ಮೊಬೈಲ್ ಉಲ್ಟಾ ಮಾಡಿ ಈ ಚಿತ್ರದತ್ತ ಗಮನ ಹರಿಸಿ, ನಿಮ್ಮ ಕಣ್ಣಿಗೆ ಎರಡನೇ ವ್ಯಕ್ತಿ ಖಂಡಿತ ಕಾಣಿಸುತ್ತಾನೆ. ಒಂದು ವೇಳೆ ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗಿಲ್ಲವೆಂದಾದರೆ ಈ ಮೇಲಿನ ಚಿತ್ರ ನೋಡಿ. ಇಲ್ಲಿ ಎರಡನೇ ವ್ಯಕ್ತಿ ಎಲ್ಲಿದ್ದಾನೆ ಎಂದು ನಾವು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ