ಸುದೀಪ್ ಅವರು ಹಲವು ಹೊಸ ಮುಖಗಳಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಈಗ ಅವರು ‘ಜೈ’ ಸಿನಿಮಾ ನಿರ್ದೇಶನ ಮಾಡಿದ ರೂಪೇಶ್ ಶೆಟ್ಟಿಯ ಬೆಂಬಲಕ್ಕೆ ನಿಂತಿದ್ದಾರೆ. ಈ ಮೊದಲ ಟಿಕೆಟ್ ನ ಸುದೀಪ್ ಅವರು 501 ರೂಪಾಯಿ ನೀಡಿ ಖರೀದಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ರೂಪೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ ರ ವಿನ್ನರ್ ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.