ಪಾಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಬಾರಿ ಎನ್ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಇದೀಗ ಕಾಂಗ್ರೆಸ್ ಮತಗಳ್ಳತನ ನಡೆದಿದೆ ಎಂದು ಪ್ರತಿಭಟನೆ ಶುರುವಾಗಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್ಗಳ ಪ್ರಕಾರ ಎನ್ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಳಿಕ ಎನ್ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್ ಪ್ರತಿಭಟನೆ ಶುರು ಮಾಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ