Headlines

Video: ಪ್ರೀತಿಸಿ ಮದುವೆಯಾದ ಯುವತಿಯರು

Video: ಪ್ರೀತಿಸಿ ಮದುವೆಯಾದ ಯುವತಿಯರು


Video: ಪ್ರೀತಿಸಿ ಮದುವೆಯಾದ ಯುವತಿಯರು

ಇತ್ತಿಚೇಗಿನ ದಿನಗಳಲ್ಲಿ ಯುವತಿಯರು ಪರಸ್ಪರ ಮದುವೆ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಇಲ್ಲೊಂದು ಪ್ರಕರಣವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಈ ಭಾರೀ ಸಂಚಲನ ಮೂಡಿಸಿದೆ. ನೃತ್ಯಗಾರ್ತಿಯಾದ ಈ ಇಬ್ಬರು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಇದರಲ್ಲಿ ಒಬ್ಬ ಯುವತಿಯ ಮನೆಯವರು ಈ ಮದುವೆಗೆ ಸಮ್ಮತಿ ನೀಡಿದ್ದಾರೆ. ಆದರೆ ಮತ್ತೊಬ್ಬ ಯುವತಿಗೆ ಹೆತ್ತವರಿಲ್ಲ. ಆದರೆ ಕುಟುಂಬದವರು ಈ ಮದುವೆಗೆ ಒಪ್ಪಿಗೆ ನೀಡಿಲ್ಲ. ಈ ಯುವತಿಯೂ ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಖಿ ನಸ್ಕರ್ ಮತ್ತು ರಿಯಾ ಅವರು ಎರಡು ವರ್ಷಗಳ ಹಿಂದೆ ಡ್ಯಾನ್ಸ್ ಕ್ಲಾಸ್‌ಗೆ ಭೇಟಿ ನೀಡಿದ್ದರು. ಇಬ್ಬರ ನಡುವೆ ಸ್ನೇಹ ಬೆಳೆದಿದೆ. ರಾಖಿ ಅವರೊಂದಿಗಿನ ತನ್ನ ಸಂಬಂಧದ ಬಗ್ಗೆ ರಿಯಾ ಅವರು ತನ್ನ ಮನೆಯವರ ಮುಂದೆ ಹೇಳಿದ್ದಾರೆ. ಎರಡು ಮನೆಯವರ ಉತ್ಪನ್ನ ಕೂಡ ಈ ಮದುವೆಯನ್ನು ಒಪ್ಪಿಲ್ಲ. ಆದರೆ ರಿಯಾ ಅವರು ತನ್ನ ಕುಟುಂಬದವರನ್ನು ಧಿಕ್ಕರಿಸಿ, ರೇಖಾ ಅವರನ್ನು ಮದುವೆಯಾಗಿದ್ದಾರೆ. ರೇಖಾ ಅವರ ಮನೆಯವರು ಈ ಮದುವೆಗೆ ಕೊನೆಯಲ್ಲಿ ಒಪ್ಪಿಕೊಂಡಿದ್ದಾರೆ. ಸಮಾಜ ಹಾಗೂ ಲಿಂಗ ತಾರತಮ್ಯವನ್ನು ಮೀರಿ ಈ ಮದುವೆಯನ್ನು ಆಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *