Headlines

ತೇಜ್ ಪ್ರತಾಪ್: ಹೀನಾಯ ಸೋಲು.. ಕುಟುಂಬದಿಂದ ದೂರ, ಮುಂದೇನು ಲಾಲು ಪುತ್ರರ ನಡೆ?

ತೇಜ್ ಪ್ರತಾಪ್: ಹೀನಾಯ ಸೋಲು.. ಕುಟುಂಬದಿಂದ ದೂರ, ಮುಂದೇನು ಲಾಲು ಪುತ್ರರ ನಡೆ?




Bihar Election results 2025: ತೇಜ್ ಪ್ರತಾಪ್ ಯಾದವ್ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಅವರು ತಮ್ಮ ಸಹೋದರ ತೇಜಸ್ವಿ ಯಾದವ್ ಬಗ್ಗೆಯೂ ದೊಡ್ಡ ಹೇಳಿಕೆ ನೀಡಿದ್ದಾರೆ. ‘ನಾನು ಸೋತರೂ ಗೆದ್ದಿದ್ದೇನೆ, ಆರ್‌ಜೆಡಿಯನ್ನು ಒಳಗಿನಿಂದ ಟೊಳ್ಳಾಗಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *