‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಕರ್ಣ ಪಾತ್ರದಲ್ಲಿ ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ನಟಿಸಿದ್ದಾರೆ. ಈ ಎಲ್ಲಾ ಪಾತ್ರಧಾರಿಗಳು ಈಗ ಕರ್ಣ ಜಾತ್ರೆಯ ಭಾಗವಾಗಿದ್ದಾರೆ ಎಂಬುದು ವಿಶೇಷ. ಕರ್ಣ ಜಾತ್ರೆಯು ಕಲ್ಪತರ ನಾಡು ತುಮಕೂರಿನ ವಿಜಯನಗರದ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ. ಭಾನುವಾರ (ನವೆಂಬರ್ 16) ಸಂಜೆ ಐದು ಗಂಟೆಗೆ ಈವೆಂಟ್ ಎಂದರೆ ವಿಶೇಷ. ನೀವು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.