
ಐ ಲವ್ ಯು ಬಿಗ್‌ಬಾಸ್, ಈ ಏಳೆಂಟು ವಾರದ ನೆನಪುಗಳನ್ನು ನನ್ನಿಂದ ಮರೆಯೋಕೆ ಆಗಲ್ಲ. ಇಂತಹ ಒಳ್ಳೆಯ ಕ್ಷಣ ನೀಡಿದ ಬಿಗ್‌ಬಾಸ್‌ಗೆ ಥ್ಯಾಂಕ್ ಯು. ಆಚೆ ನಿಮಗೋಸ್ಕರ ಕಾಯುತ್ತಿರುತ್ತೇನೆ. ಫಿನಾಲೆ ಮುಗಿಸ್ಕೊಂಡು ಬನ್ನಿ. ಎಲ್ಲರೂ ಒಂದೆಡೆ ಸೇರೋಣ. ಕಾವು ಗೊತ್ತು ಗೊತ್ತಿಲ್ಲದೇ ನಾನು ಲೈನ್ ಕ್ರಾಸ್ ಮಾಡಿದ್ರೆ ಬೇಜಾರು ಆಗಬೇಡ.
ಕಳ್ಳಪುಟ್ಟಿ ಅಂತ ಹೆಸರಿಟಿದ್ದಕ್ಕೆ ಸ್ಪಂದನಾ ನೀನು ಬೇಸರ ಆಗಬೇಡ. ಏನಾದ್ರು ಅಂದಿದ್ರೆ ಧನು ಅಣ್ಣಾ ಬೇಸರ ಮಾಡಿಕೊಳ್ಳಬೇಡ. ಕಾವು ನೀನು ಫಿನಾಲೆಯಲ್ಲಿ ಕಪ್ ಹಿಡಿಯೋದನ್ನು ನೋಡಬೇಕು ಎಂದು ಗಿಲ್ಲಿ ನಟ ಹೇಳುತ್ತಾರೆ.
ಇದನ್ನೂ ಓದಿ: ರಕ್ಷಿತಾ ಶೆಟ್ಟಿಯ ‘ನೀರುಳ್ಳಿ’ ರಾಗ! ಹಾಡು ಹೇಳುತ್ತಾ ತಾನೇ ಕನ್ಫ್ಯೂಸ್ ಆದ್ರು ಬಿಗ್‌ಬಾಸ್ ಮನೆಯ ಪುಟ್ಟಿ