<p>ಬಿಹಾರ ವಿಧಾನಸಭೆ ಚುನಾವಣೆನಾ ಬರೀ ಒಂದು ರಾಜ್ಯದ ಚುನಾವಣೆಯಾಗಿ ನೋಡೋಕೆ ಸಾಧ್ಯವೇ ಇಲ್ಲ.. ಯಾಕಂದ್ರೆ, ಈ ಬಾರಿ ಬಿಹಾರದ ಚುನಾವಣೆ ಬರೀ ಸ್ಥಳೀಯ ರಾಜಕೀಯದ ದಿಕ್ಸೂಚಿ ಮಾತ್ರವೇ ಆಗಿರಲಿಲ್ಲ, ಬದಲಿಗೆ ದೇಶದ ರಾಜಕೀಯದ ಮುಂದಿನ ಚಲನವಲನಗಳಿಗೆ ಒಂದು ಟ್ರೈಲರ್ಅಂತಲೇ ಸದ್ದು ಮಾಡಿತ್ತು.. ಹೀಗಾಗಿ, ಈ ಕಾದಾಟದ ಮೇಲೆ ಇಡೀ ದೇಶದ ರಾಜಕೀಯ ಪಂಡಿತರು, ಸಾಮಾನ್ಯ ಜನರೂ ಕಣ್ಣಿಟ್ಟಿದ್ದರು.</p>
Source link
ಮೋದಿ ಮೋಡಿ, ನಿತೀಶ್ ಬಲ.. NDAಗೆ ವರ! ಚಿರಾಗ್ ಸೃಷ್ಟಿಸಿದ ಮಗಧ ಸಂಚಲನ?