ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಎಲ್ಲಿಗೆ ಬಂತು ಮೂರು ತನಿಖೆ? ಹೊಣೆಗಾರರು ಯಾರು? | Bengaluru Rcb Stampede Case Who Is Accountable For Lives Lost In Tragic

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಎಲ್ಲಿಗೆ ಬಂತು ಮೂರು ತನಿಖೆ? ಹೊಣೆಗಾರರು ಯಾರು? | Bengaluru Rcb Stampede Case Who Is Accountable For Lives Lost In Tragic

ಬೆಂಗಳೂರು (ಜು.04) ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ 11 ಜೀವಗಳು ಬಲಿಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಘಟನೆ ನಡೆದು ತಿಂಗಳು ಉರುಳಿದರೂ ಆರೋಪ ಪ್ರತ್ಯಾರೋಪಗಳೇ ಹೆಚ್ಚಾಗುತ್ತಿದೆ ಹೊರತು ಹೊಣೆಗಾರರು ಯಾರು ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ತನಿಖೆ ಹಂತದಲ್ಲೇ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳೊಕೆ ಪ್ರಯತ್ನಗಳು ನಡೆಯುತ್ತಿವೆಯಾ ಅನ್ನೋ ಅನುಮಾನ ಸಹಜವಾಗಿಯೇ ರಾಜ್ಯದ ಜನತೆಯನ್ನ ಕಾಡ್ತಿವೆ.  

Source link

Leave a Reply

Your email address will not be published. Required fields are marked *