ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ಸುದೀಪ್ (ಸುದೀಪ್) ಅವರು ಬಿಗ್ಬಾಸ್ ನಿರೂಪಣೆಯನ್ನು ಶಾಂತವಾಗಿಯೇ ನಡೆಸಿಕೊಡುತ್ತಾರೆ. ಅವರು ಸಿಟ್ಟಾಗುವುದು ಅಪರೂಪದ ಅಪರೂಪದಲ್ಲೇ. ಎಷ್ಟೇ ಗಂಭೀರವಾದ ವಿಷಯವಾದರೂ ಗಂಭೀರತೆಯಿಂದ ವಿಷಯ ಮಂಡಿಸುತ್ತಾರೆ, ಸ್ಪರ್ಧಿಗಳು ಎಷ್ಟು ವಿತಂಡವಾದ ಮಾಡಿದರೂ ಸಹ ನಗುತ್ತಲೇ ಅದನ್ನು ಸಹಿಸಿಕೊಂಡು ಪ್ರತಿವಾದ ಮಂಡಿಸುತ್ತಾರೆ. ಆದರೆ ಶನಿವಾರದ ಎಪಿಸೋಡ್ ನಲ್ಲಿ ಸುದೀಪ್ ಕೋಪಗೊಂಡಿದ್ದಾರೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಸುದೀಪ್ ಕೋಪಕ್ಕೆ ಕಾರಣ ಆಗಿರುವುದು ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *