‘ಸಮರಸಿಂಹ ರೆಡ್ಡಿ’ ಚಿತ್ರದಿಂದ ತೆಲುಗಿನಲ್ಲಿ ಸಿಮ್ರಾನ್ ಸ್ಟಾರ್ ಆದರು. ಹಿಂದಿ, ತಮಿಳು, ಕನ್ನಡದಲ್ಲೂ ನಟಿಸಿ ಮಿಂಚಿದರು. ಮದುವೆ ನಂತರ ಗ್ಯಾಪ್ ತೆಗೆದುಕೊಂಡಿದ್ದ ಅವರು ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದಾರೆ.