Headlines

IPL 2026: ಇಬ್ಬರು OP…  RCB ಎಷ್ಟು ಆಟಗಾರರನ್ನು ಖರೀದಿಸಬಹುದು?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ -19 ಗಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಬರೋಬ್ಬರಿ 17 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಜೊತೆಗೆ 8 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ.

ಆರ್ಸಿಬಿ ತಂಡದಿಂದ ರಿಲೀಸ್ ಆದ ಆಟಗಾರರೆಂದರೆ ಲಿಯಾಮ್ ಲಿವಿಂಗ್ ಸ್ಟೋನ್, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್, ಬ್ಲೆಸಿಂಗ್ ಮುಝರಬಾನಿ, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ, ಮೋಹಿತ್ ರಾಠಿ, ಲುಂಗಿ ಎನ್ ಗಿಡಿ. ಈ ಎಂಟು ಆಟಗಾರರ ರಿಲೀಸ್ನೊಂದಿಗೆ ಆರ್ಸಿಬಿ 16.40 ಕೋಟಿ ರೂ. ಹರಾಜು ಮೊತ್ತ ಹೊಂದಿದೆ.

ಅಂದರೆ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ 16.40 ಕೋಟಿ ರೂ. ಜೊತೆಗೆ ಈ ಮೊತ್ತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡವು ಗರಿಷ್ಠ 25 ಆಟಗಾರರನ್ನು ಹೊಂದಬಹುದು.

ಇತ್ತ ಆರ್ಸಿಬಿ ತಂಡವು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಕಾರಣ ಮುಂದಿನ ಸೀಸನ್‌ಗಾಗಿ ಇನ್ನೂ 8 ಆಟಗಾರರನ್ನು ಖರೀದಿಸಬಹುದು. ಈ 8 ಆಟಗಾರರಲ್ಲಿ 6 ಮಂದಿ ಭಾರತೀಯರನ್ನು ಖರೀದಿಸಬಹುದು. ಅಂದರೆ ಆರ್ಸಿಬಿಗೆ ಉಳಿದಿರುವುದು 6+2 ಸ್ಲಾಟ್ಗಳು ಮಾತ್ರ.

ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಬಹುದು. ಆರ್ಸಿಬಿ ತಂಡದಲ್ಲಿ ವಿದೇಶಿ ಆಟಗಾರರಾಗಿ ಫಿಲ್ ಸಾಲ್ಟ್, ಜೋಶ್ ಹೇಝಲ್ವುಡ್, ನುವಾನ್ ತುಷಾರ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಜೇಕಬ್ ಬೆಥೆಲ್ ಇದ್ದಾರೆ. ಅದರಂತೆ ಹರಾಜಿನ ಮೂಲಕ ಇಬ್ಬರು ವಿದೇಶಿ ಆಟಗಾರರನ್ನು (ಸಾಗರೋತ್ತರ ಆಟಗಾರರು) ಮಾತ್ರ ಖರೀದಿಸಲು ಆರ್ಸಿಬಿಗೆ ಅವಕಾಶವಿದೆ.

ಇನ್ನುಳಿದ ಸ್ಥಾನಗಳಿಗೆ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 6+ 2 ಲೆಕ್ಕಾಚಾರದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ 16.40 ಕೋಟಿ ರೂ.ನಲ್ಲಿ ಆರ್ಸಿಬಿ ಯಾರನ್ನೆಲ್ಲಾ ಖರೀದಿಸಲಿದೆ ಎಂದು ಕಾದು ನೋಡಬೇಕಾಗಿದೆ.

ರಂದು ಪ್ರಕಟಿಸಲಾಗಿದೆ – 1:00 ಮಧ್ಯಾಹ್ನ, ಭಾನುವಾರ, 16 ನವೆಂಬರ್ 25

Source link

Leave a Reply

Your email address will not be published. Required fields are marked *