Headlines

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ


ಬೆಂಗಳೂರು, ನವೆಂಬರ್ 16: ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಕಡಿಮೆಯಾಗಿದೆ. ಗ್ರಾಮಕ್ಕೆ ಬರೋಬ್ಬರಿ 255 ರೂಗಳು ಕಡಿಮೆಯಾಗಿದೆ. ಬೆಳ್ಳಿ ಬೆಲೆ (ಬೆಳ್ಳಿ ದರಗಳು) 4-8 ರೂಗಳು ಕುಸಿದಿದೆ. ಮೊನ್ನೆ ಇದರ ಬೆಲೆ ಒಮ್ಮೆಲೇ 10 ರೂ ಜಿಗಿತ್ತು. ವಿದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾಕಷ್ಟು ಕಡಿಮೆ ಇವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,14,650 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,25,080 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 16,900 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,14,650 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 16,900 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 16ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,508 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,465 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,381 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,508 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,465 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,465 ರೂ
  • ಬೆಲೆ: 11,550 ರೂ
  • ಮುಂಬೈ: 11,465 ರೂ
  • ದೆಹಲಿ: 11,480 ರೂ
  • ಕೋಲ್ಕತಾ: 11,465 ರೂ
  • ಕೇರಳ: 11,465 ರೂ
  • ಅಹ್ಮದಾಬಾದ್: 11,470 ರೂ
  • ಜೈಪುರ: 11,480 ರೂ
  • ಲಕ್ನೋ: 11,480 ರೂ
  • ಭುವನೇಶ್ವರ್: 11,465 ರೂ

ಇದನ್ನೂ ಓದಿ: ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಂ; ಕಾರಣ ಇದು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 533 ರಿಂಗಿಟ್ (11,439 ರೂಪಾಯಿ)
  • ದುಬೈ: 455.50 ಡಿರಾಮ್ (10,999 ರೂಪಾಯಿ)
  • ಅಮೆರಿಕ: 127 ಡಾಲರ್ (11,264 ರೂಪಾಯಿ)
  • ಸಿಂಗಾಪುರ: 165.30 ಸಿಂಗಾಪುರ ಡಾಲರ್ (11,290 ರೂಪಾಯಿ)
  • ಕತಾರ್: 454.50 ಕತಾರಿ ರಿಯಾಲ್ (11,058 ರೂ)
  • ಸೌದಿ ಅರೇಬಿಯಾ: 463 ಸೌದಿ ರಿಯಾಲ್ (10,950 ರೂಪಾಯಿ)
  • ಓಮನ್: 48 ಒಮಾನಿ ರಿಯಾಲ್ (11,057 ರೂಪಾಯಿ)
  • ಕುವೇತ್: 37.35 ಕುವೇತಿ ದಿನಾರ್ (10,801 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 169 ರೂ
  • ಬೆಲೆ: 175 ರೂ
  • ಮುಂಬೈ: 169 ರೂ
  • ದೆಹಲಿ: 169 ರೂ
  • ಕೋಲ್ಕತಾ: 169 ರೂ
  • ಕೇರಳ: 175 ರೂ
  • ಅಹ್ಮದಾಬಾದ್: 169 ರೂ
  • ಜೈಪುರ: 169 ರೂ
  • ಲಕ್ನೋ: 169 ರೂ
  • ಭುವನೇಶ್ವರ್: 175 ರೂ
  • ಪುಣೆ: 169

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *