ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಹೊರಹೋಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ, ಮನೆಯಲ್ಲಿ ಪುರುಷ ಸ್ಪರ್ಧಿಗಳಿಗಿಂತ ಮಹಿಳೆಯರೇ ಸ್ಟ್ರಾಂಗ್ ಎಂಬ ಚರ್ಚೆಯ ವೇಳೆ ಜಾಹ್ನವಿ ನೀಡಿದ ಹೇಳಿಕೆಯೊಂದು ಸುದೀಪ್ ಅವರನ್ನೇ ಕಕ್ಕಾಬಿಕ್ಕಿಯಾಗಿಸಿದೆ.
ಬಿಗ್ಬಾಸ್ (Bigg boss) ಮನೆಯಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಒಬ್ಬರು ಮನೆಯಿಂದ ಹೊರಕ್ಕೆ ಹೋಗುತ್ತಿದ್ದಾರೆ. ರಿಷಾ, ರಘು, ಕಾಕ್ರೋಚ್ ಸುಧಿ ಹಾಗೂ ಜಾಹ್ನವಿ ಇವರಲ್ಲಿ ಒಬ್ಬರು ಹೋಗಲಿದ್ದಾರೆ ಎನ್ನುವ ಪ್ರೊಮೋ ವಾಹಿನಿ ಇದಾಗಲೇ ಹಂಚಿಕೊಂಡಿದೆ. ರಘು ಕ್ಯಾಪ್ಟನ್ ಆಗಿದ್ದಾರೆ, ಜಾಹ್ನವಿ ಕೂಡ ಹೋಗುವ ಹಾಗೆ ಕಾಣಿಸುವುದಿಲ್ಲ. ಇನ್ನು ಇರುವುದು ರಿಷಾ ಮತ್ತು ಸುಧಿ ಅಷ್ಟೇ.

ಇದರ ನಡುವೆಯೇ ಸುದೀಪ್ ಅವರು ವೀಕೆಂಡ್ನಲ್ಲಿ ಕಾಣಿಸಿಕೊಂಡು ಬಿಗ್ಬಾಸ್ನಲ್ಲಿ ಪುರುಷ ಸ್ಪರ್ಧಿಗಳಿಗಿಂತಲೂ, ಮಹಿಳೆಯರೇ ಸ್ಟ್ರಾಂಗ್ ಎಂದು ಹೇಳಲಾಗ್ತಿದೆ, ನಿಮಗೆ ಏನು ಅನ್ನಿಸತ್ತೆ ಜಾಹ್ನವಿಯವರೇ ಎಂದು ಪ್ರಶ್ನಿಸಿದ್ದಾರೆ.
ఇప్పటికే ఈ వారం నామినేషన్ ప్రక్రియ కూడా పూర్తయ్యింది. మంగళవారం ఇచ్చిన పడవ టాక్స్లో 9 మంది హౌస్ మేట్స్ నామినేట్ అయ్యారు. గంగవ్వ, నోయల్, మోనాల్ గజ్జర్, సోహైల్, కరాటే కళ్యాణీ.

ಅದಕ್ಕೆ ಜಾಹ್ನವಿ ಅವರು ಶಾಕಿಂಗ್ ಎನ್ನುವಂಥ ಸ್ಟೇಟ್ಮೆಂಟ್ ಕೊಟ್ಟಿದ್ದು, ಇದನ್ನು ಕೇಳಿ ಸುದೀಪ್ ಕಕ್ಕಾಬಿಕ್ಕಿಯಾಗಿದ್ದಾರೆ. ಏನ್ರೀ ಹೀಗೆ ಹೇಳ್ತಾ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ.
అంతకు ముందుకు హౌస్లో మెహబూబ్, దివినీ ఎత్తుకొవటం కూడా ఆసక్తికరంగా మారింది. మెహబూబు చేసిన పనిమీద సెటైర్ వేసిన అమ్మ రాజశేఖర్ ఏ అమ్మాయిని వదిలిపెట్టవారా అంటూ సరదాగా కామెంట్ చేశాడు. అంతేకాదు ఈ అమ్మాయిలను కాదు కరాటే కళ్యాణీని ఎత్తుకో అంటూ మెహబూబ్కు సవాల్ విసిరాడు.

ಜಾಹ್ನವಿ ಅವರು, ನೀವು ಹೇಳ್ತಿರೋದು ನಿಜ ಸರ್. ಇಲ್ಲಿ ಯಾರೂ ಮ್ಯಾನ್ಲಿ ಅನ್ನಿಸ್ತಿಲ್ಲ ಎಂದಾಗ ಸುದೀಪ್ ಶಾಕ್ ಆದರು. ಇದ್ಯಾವ ರೀತಿ ಸ್ಟೇಟ್ಮೆಂಟ್ರಿ ಎಂದು ಪ್ರಶ್ನಿಸಿದ್ರು.
ఈ సీరియల్లో కరాటే కళ్యాణీ గయ్యాలి అత్తగా, దివి ఆమె కూతురిగా, అభిజిత్ ఆమె కొడుకుగా, సుజాత కోడలిగా, అఖిల్ అమెరికా అల్లుడిగా, దేవి నాగవల్లి వారి ఇంటి పనిమనిషిగా నటించారు. కుమార్ సాయి ఆ ఇంటి ఎకౌంటెంట్గా కనిపించాడు. నోయల్, సోహైల్, గంగవ్వ, హారిక, లాస్య, మోనాల్, అరియానాలు సీరియల్స్ మధ్యలో వచ్చే కమర్షియల్ యాడ్స్లో కనిపించారు.

ಅಂದ್ರೆ ಯಾರೂ ಖಡಕ್ ಇಲ್ಲ ಸರ್ ಎಂದು ಜಾಹ್ನವಿ ಹೇಳಿದ್ರು. ಅಂದ್ರೆ ಸರ್ ಅವರೆಲ್ಲಾ ಸತ್ತ ಹೆಣದ ಥರ ಇರ್ತಾರೆ. ಈಗ ಸೂರಜ್ ತೆಗೆದುಕೊಳ್ಳಿ, ಎನರ್ಜಿನೇ ಇರಲ್ಲ. ಎಲ್ಲವನ್ನೂ ಹಾಂ ಹೀ ಎಂದು ಮಾತನಾಡುತ್ತಾರೆ ಎಂದಿದ್ದಾರೆ.
బిగ్ బాస్ ఈ రోజు హౌస్మేట్స్కు లగ్జరీ బడ్జెట్ కోసం ఓ సరదా టాస్క్ ఇచ్చాడు. బీబీ టీవీ కాన్సెప్ట్తో బిగ్ బాస్ ఇచ్చిన టాస్క్లో కంటెస్టెంట్లు పుల్ జోష్లో పాల్గొన్నారు. అత్తా అల్లుడు అమెరికా మోజు పేరుతో సీరియల్లో వివిధ క్యారెక్టర్లలో హౌస్మేట్స్ నటించారు. ఇన్నాళ్లు టాస్క్లకు దూరంగా ఉన్న గంగవ్వ తనకు అలవాటైన టాస్క్ కావటంతో ఓ రేంజ్లో నటించి మెప్పించింది.

ಹಾಗಿದ್ರೆ ಗಿಲ್ಲಿ ನಟ ಎಂದು ಪ್ರಶ್ನಿಸಿದ್ದಾರೆ ಸುದೀಪ್. ಅದಕ್ಕೆ ಜಾಹ್ನವಿ ಅವನಿಗೆ ಸೊಂಟನೇ ಇಲ್ಲ ಸರ್ ಎಂದಾಗ, ಸುದೀಪ್ ಕುಳಿತುಬಿಟ್ಟರು. ಗಿಲ್ಲಿ ಶಾಕ್ ಆಗಿ ನೋಡಿದ್ರು!

Source link
Bigg boss ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ, ಗಿಲ್ಲಿಗೆ ಸೊಂಟನೇ ಇಲ್ಲ ಎಂದ ಜಾಹ್ನವಿ: ಸುದೀಪ್ ಕಕ್ಕಾಬಿಕ್ಕಿ!