
ಕಲಬುರಗಿ, ನವೆಂಬರ್ 16: ಕಲಬುರಗಿ ಆರ್ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ಎಸ್.ಎಸ್ (ಆರ್ಎಸ್ಎಸ್) ಪಥಸಂಚಲನ ಜಾರಿಯಲ್ಲಿದೆ. ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಖುಷಿಯಿಂದ ಆಗಮಿಸಿದ್ದಾರೆ. ಪಥಸಂಚಲನ ಆರಂಭಕ್ಕೂ ಮುನ್ನ ಗಣವೇಷಧಾರಿಗಳಿಂದ RSS ಗೀತೆ ಮೊಳಗಿತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.