IPL 2026: ಕೇವಲ 31 OP ಸ್ಲಾಟ್: ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್​?

IPL 2026: ಕೇವಲ 31 OP ಸ್ಲಾಟ್: ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್​?


IPL 2026: ಇಂಡಿಯನ್ ಪ್ರೀಮಿಯರ್ 2026ರ ರಿಟೆನ್ಷನ್ ಪ್ರಿಕ್ರಿಯೆ ಮುಗಿದಿದೆ. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಆಟಗಾರರನ್ನು ರಿಟೈನ್ ಮಾಡಿಕೊಂಡ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ಪಂಜಾಬ್ ಕಿಂಗ್ಸ್ 21 ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾಸ್ ತಲಾ 20 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *