Headlines

‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಗಿಲ್ಲಿಗೆ ಅಶ್ವಿನಿ ಆವಾಜ್

‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಗಿಲ್ಲಿಗೆ ಅಶ್ವಿನಿ ಆವಾಜ್

‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಗಿಲ್ಲಿಗೆ ಅಶ್ವಿನಿ ಆವಾಜ್

ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಜಗಳಗಳು ನಡೆಯುತ್ತಲೇ ಇರುತ್ತವೆ. ಈವಾರವೂ ಮುಂದುವರಿದಿದೆ. ಟಾಸ್ಕ್ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ಕಿರಿಕ್ ಆಗಿದೆ. ಈ ಕಿರಿಕ್ನಿಂದ ಮನೆಯಲ್ಲಿ ಅಶಾಂತಿ ಮೂಡಿದೆ. ವೀಕ್ಷಕರು ಕೂಡ ಆಟಕ್ಕಿಂತ ಹೆಚ್ಚಾಗಿ ಫೈಟ್‌ನೇ ನೋಡುವಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *