Skip to content
February 12, 2026
  • Lucky horoscope from February 13 Tomorrow at 4:08 am, Sun will be in Saturn’s sign | Surya Gochar On 13 February 2026 Morning Lucky For Five Zodiac Receive Money Suh
  • ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಕುಡಿಯಲು ನೀವು ರೆಡಿನಾ?
  • ರಾಜ್‌ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್! | Not Just Rajpal Yadav Amitabh Bachchan Too Faced Jail Threats Debt And Depression How Did He Come Out Of Crisis
  • ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Lucky horoscope from February 13 Tomorrow at 4:08 am, Sun will be in Saturn’s sign | Surya Gochar On 13 February 2026 Morning Lucky For Five Zodiac Receive Money Suh

    Lucky horoscope from February 13 Tomorrow at 4:08 am, Sun will be in Saturn’s sign | Surya Gochar On 13 February 2026 Morning Lucky For Five Zodiac Receive Money Suh

    2 minutes ago
  • ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಕುಡಿಯಲು ನೀವು ರೆಡಿನಾ?

    ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಕುಡಿಯಲು ನೀವು ರೆಡಿನಾ?

    4 minutes ago
  • ರಾಜ್‌ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್! | Not Just Rajpal Yadav Amitabh Bachchan Too Faced Jail Threats Debt And Depression How Did He Come Out Of Crisis

    ರಾಜ್‌ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್! | Not Just Rajpal Yadav Amitabh Bachchan Too Faced Jail Threats Debt And Depression How Did He Come Out Of Crisis

    11 minutes ago
  • ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

    ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

    13 minutes ago
  • ಬಿಯರ್‌ ಬೇಡಿಕೆ ಕುಸಿತ, ವಿಶ್ವದ 2ನೇ ಅತಿದೊಡ್ಡ ಬಿಯರ್‌ ಕಂಪನಿಯಿಂದ 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌! | Heineken Layoffs 2026 6000 Jobs Cut Global Beer Demand Decline San

    ಬಿಯರ್‌ ಬೇಡಿಕೆ ಕುಸಿತ, ವಿಶ್ವದ 2ನೇ ಅತಿದೊಡ್ಡ ಬಿಯರ್‌ ಕಂಪನಿಯಿಂದ 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌! | Heineken Layoffs 2026 6000 Jobs Cut Global Beer Demand Decline San

    15 minutes ago
  • ಪ್ರೇಯಸಿಯೊಂದಿಗೆ valentines day Shopping ಹೋಗಿದ್ದ ಗಂಡ: ಹೆಂಡತಿ ಕೈಗೆ ಸಿಕ್ಕಿಬಿದ್ದು, ದಿಕ್ಕಾಪಾಲಾಗಿ ಓಡಿದ! | Valentines Day Drama Wife Catches Husband With Girlfriend At Up Shopping Mall Sat

    ಪ್ರೇಯಸಿಯೊಂದಿಗೆ valentines day Shopping ಹೋಗಿದ್ದ ಗಂಡ: ಹೆಂಡತಿ ಕೈಗೆ ಸಿಕ್ಕಿಬಿದ್ದು, ದಿಕ್ಕಾಪಾಲಾಗಿ ಓಡಿದ! | Valentines Day Drama Wife Catches Husband With Girlfriend At Up Shopping Mall Sat

    23 minutes ago
  • Home
  • ಈಗ ಕನ್ನಡ
  • Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq
  • ಈಗ ಕನ್ನಡ

Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq

anil3 months ago01 mins
Basavaraj Sankeen ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಯಾದಗಿರಿಯ ಬಸವರಾಜ್ ಸಂಕೀನ್ ವಿಜ್ಞಾನಿಯಾಗಿ ನೇಮಕ | Basavaraj Sankeen From Yadagiri Appointed Scientist European Space Agency Mrq

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸವರಾಜ್ ಸಂಕೀನ್ ಅವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ಸ್ಪೇಸ್ ಸಿಸ್ಟಮ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ. ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರ, ಬಾಹ್ಯಾಕಾಶ ನೌಕೆಗಳ ಉಡಾವಣೆ, ಉಪಗ್ರಹ ಕಾರ್ಯಾಚರಣೆಗಳ ಮಿಷನ್ ಕಂಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

1 Min read

Published : Nov 18 2025, 09:57 AM IST

14

ಬಸವರಾಜ್ ಸಂಕೀನ್

Image Credit : Asianet News

ಬಸವರಾಜ್ ಸಂಕೀನ್

ಯಾದಗಿರಿ ಜಿಲ್ಲೆಯ ಬಸವರಾಜ್ ಸಂಕೀನ್ ಎಂಬವರು ಯುರೋಪಿಯನ್ ಸ್ಪೇಸ್ ಏಜೆನ್ಸಿಯಲ್ಲಿ ವಿಜ್ಞಾನಿಯಾಗಿ ನೇಮಕವಾಗಿದ್ದಾರೆ. ESA (European Space Agency) ಸ್ಪೇಸ್ ವಿಭಾಗದಲ್ಲಿ ಬಸವರಾಜ್ ಸಂಕೀನ್ ಕೆಲಸ ಮಾಡಲಿದ್ದಾರೆ. ಬಸವರಾಜ್ ಸಂಕೀನ್ (Basavaraj Sankeen) ಯಾದಗಿರಿ ಜಿಲ್ಲೆಯ ವಡಗೇರಾ (Vadagera, Yadagiri) ತಾಲೂಕಿನ ತುಮಕೂರು ಗ್ರಾಮದ ನಿವಾಸಿಯಾಗಿದ್ದಾರೆ.

24

ಏರೋನಾಟಿಕಲ್ ಎಂಜಿನಿಯರಿಂಗ್

Image Credit : Asianet News

ಏರೋನಾಟಿಕಲ್ ಎಂಜಿನಿಯರಿಂಗ್

ಮಂಗಳೂರಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ (Aeronautical Engineering) ಪದವಿ ಪಡೆದುಕೊಂಡಿರುವ ಬಸವರಾಜ್ ಸಂಕೀನ್, 2016 ರಲ್ಲಿ ಸ್ಪೇನ್ ನಲ್ಲಿ ಮಾಸ್ಟರ್ಸ್ ಇನ್ ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ (Masters in Aerospace Science and Technology) ಉನ್ನತ ಶಿಕ್ಷಣ ಮುಗಿಸಿದ್ದಾರೆ. ಉನ್ನತ ಶಿಕ್ಷಣದ ಬಳಿಕ ಯುರೋಪಿಯನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

34

 ಸ್ಪೇಸ್ ಇಂಜಿನಿಯರ್

Image Credit : Asianet News

ಸ್ಪೇಸ್ ಇಂಜಿನಿಯರ್

44

ಬಾಹ್ಯಾಕಾಶ ನೌಕೆ

Image Credit : Asianet News

ಬಾಹ್ಯಾಕಾಶ ನೌಕೆ

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ನವೆಂಬರ್ 19 ನಾಳೆ ಬುಧವಾರ ಸೂರ್ಯ ಶನಿ ನಕ್ಷತ್ರದಲ್ಲಿ, ಈ 3 ರಾಶಿಗೆ ಶುಭ ಲಾಭ
Next: 2025ರಲ್ಲಿ ಅತಿಹೆಚ್ಚು ಟೆಸ್ಟ್‌ ರನ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

Leave a Reply Cancel reply

Your email address will not be published. Required fields are marked *

Related News

Lucky horoscope from February 13 Tomorrow at 4:08 am, Sun will be in Saturn’s sign | Surya Gochar On 13 February 2026 Morning Lucky For Five Zodiac Receive Money Suh

Lucky horoscope from February 13 Tomorrow at 4:08 am, Sun will be in Saturn’s sign | Surya Gochar On 13 February 2026 Morning Lucky For Five Zodiac Receive Money Suh

anil2 minutes ago 0
ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಕುಡಿಯಲು ನೀವು ರೆಡಿನಾ?

ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಕುಡಿಯಲು ನೀವು ರೆಡಿನಾ?

anil4 minutes ago 0
ರಾಜ್‌ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್! | Not Just Rajpal Yadav Amitabh Bachchan Too Faced Jail Threats Debt And Depression How Did He Come Out Of Crisis

ರಾಜ್‌ಪಾಲ್ ಯಾದವ್ ಕಥೆ ಬಿಡಿ, ಇದಕ್ಕಿಂತ್ಲೂ ಶಾಕಿಂಗ್ ದಿವಾಳಿತನ ಅನುಭವಿಸಿದ್ರು ಅಮಿತಾಭ್ ಬಚ್ಚನ್! | Not Just Rajpal Yadav Amitabh Bachchan Too Faced Jail Threats Debt And Depression How Did He Come Out Of Crisis

anil11 minutes ago 0
ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ: ಡಿಕೆಶಿ

anil13 minutes ago 0
all rights reserved kannadaprajavani.in@2025 Powered By BlazeThemes.