Headlines

ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರಿ ಸಾರ್ವತ್ರಿಕ ರಜೆ ಪಟ್ಟಿ 2026: ಸಂಪೂರ್ಣ ಮಾಹಿತಿ ಇಲ್ಲಿದೆ


ಬೆಂಗಳೂರು, ನವೆಂಬರ್ 18: 2026ನೇ ಸಾಲಿನ ಸಾರ್ವತ್ರಿಕ ರಜೆರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜೆ ಮತ್ತು ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಆಧಾರದ ಮೇಲೆ ಕರ್ನಾಟಕದಲ್ಲಿ ನೀಡಲಾಗುವ ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಗೊಂಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿ ಸಾರ್ವತ್ರಿಕ ರಜೆಗಳ ಮಾಹಿತಿ ಇಲ್ಲಿದೆ.

ಕ್ರಮ ಸಂಖ್ಯೆ ದಿನಾಂಕ ವಾರ ಸಾರ್ವತ್ರಿಕ ರಜಾ ದಿನಗಳು
1 15.01.2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.01.2026 ಸೋಮವಾರ ಗಣರಾಜ್ಯೋತ್ಸವ
3 19.03.2026 ಗುರುವಾರ ಯುಗಾದಿ ಹಬ್ಬ
4 21.03.2026 ಶನಿವಾರ ಖುತುಬ್-ಎ-ರಂಜಾನ್
5 31.03.2026 ಮಂಗಳವಾರ ಮಹಾವೀರ ಜಯಂತಿ
6 03.04.2026 ಶುಕ್ರವಾರ ಗುಡ್ ಫ್ರೈಡೆ
7 14.04.2026 ಮಂಗಳವಾರ ಡಾ. ಅಂಬೇಡ್ಕರ್ ಜಯಂತಿ
8 20.04.2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯ
9 01.05.2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28.05.2026 ಗುರುವಾರ ಬಕ್ರೀದ್
11 26.06.2026 ಶುಕ್ರವಾರ ಮೊಹರಂ ಕಡೆ ದಿನ
12 15.08.2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26.08.2026 ಬುಧವಾರ ಈದ್ ಮಿಲಾದ್
14 14.09.2026 ಸೋಮವಾರ ವರಸಿದ್ಧಿ ವಿನಾಯಕ ವೃತ
15 02.10.2026 ಶುಕ್ರವಾರ ಗಾಂಧಿ ಜಯಂತಿ
16 20.10.2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21.10.2026 ಬುಧವಾರ ವಿಜಯದಶಮಿ
18 10.11.2026 ಮಂಗಳವಾರ ಬಲಿಪಾಡ್ಯ, ದೀಪಾವಳಿ
19 27.11.2026 ಶುಕ್ರವಾರ ಕನಕದಾಸ ಜಯಂತಿ
20 25.12.2026 ಶುಕ್ರವಾರ ಕ್ರಿಸ್ಮಸ್

2026ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳು

ಕ್ರಮ ಸಂಖ್ಯೆ ದಿನಾಂಕ ವಾರ ಪರಿಮಿತ ರಾಜಾ ದಿನ
1 01.01.2026 ಗುರುವಾರ ನೂತನ ವರ್ಷಾರಂಭ
2 27.01.2026 ಮಂಗಳವಾರ ಮಧ್ವನವಮಿ
3 04.02.2026 ಬುಧವಾರ ಷಬ್-ಎ-ಬರಾತ್
4 02.03.2026 ಸೋಮವಾರ ಹೋಳಿ ಹಬ್ಬ
5 17.03.2026 ಮಂಗಳವಾರ ಷಬ್-ಎ-ಖಾದರ್
6 20.03.2026 ಶುಕ್ರವಾರ ಜುಮತ್-ಉಲ್-ವಿದಾ
7 23.03.2026 ಸೋಮವಾರ ದೇವರ ದಾಸೀಮಯ್ಯ ಜಯಂತಿ
8 27.03.2026 ಶುಕ್ರವಾರ ಶ್ರೀರಾಮನವಿ
9 04.04.2026 ಶನಿವಾರ ಹೋಲಿ ಸ್ಯಾಟರ್ ಡೇ
10 21.04.2026 ಮಂಗಳವಾರ ಶ್ರೀ ಶಂಕರಾಚಾರ್ಯ ಜಯಂತಿ
11 22.04.2026 ಬುಧವಾರ ಶ್ರೀ ರಾಮಾನುಜಾಚಾರ್ಯ ಜಯಂತಿ
12 21.08.2026 ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತ
13 27.08.2026 ಗುರುವಾರ ಯಜುರ್ ಉಪಕರ್ಮ
14 28.08.2026 ಶುಕ್ರವಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ರಕ್ಷಾ ಬಂಧನ
15 04.09.2026 ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ
16 08.09.2026 ಮಂಗಳವಾರ ಕನ್ಯಾ ಮರಿಯಮ್ಮ ಜಯಂತಿ
17 17.09.2026 ಗುರುವಾರ ವಿಶ್ವಕರ್ಮ ಜಯಂತಿ
18 25.09.2026 ಶುಕ್ರವಾರ ಶ್ರೀ ಅನಂತಪದ್ಮನಾಭ ವ್ರತ
19 24.11.2026 ಮಂಗಳವಾರ ಗುರು ನಾನಕ್ ಜಯಂತಿ
20 26.11.2026 ಗುರುವಾರ ಹುತ್ತರಿ ಹಬ್ಬ
21 24.12.2026 ಗುರುವಾರ ಕ್ರಿಸ್ ಮಾಸ್ ಈವ್

ಭಾರತ ಸರ್ಕಾರದ ಒಳಾಡಳಿತ ವ್ಯವಹಾರಗಳ ಇಲಾಖೆಯ ಅಧಿಸೂಚನೆಯ ಆಧಾರದ ಮೇಲೆ ರಜಾ ದಿನಗಳು

ಕ್ರಮ ಸಂಖ್ಯೆ ದಿನಾಂಕ ವಾರ ಪರಿಮಿತ ರಾಜಾ ದಿನ
1 15.01.2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26.01.2026 ಸೋಮವಾರ ಗಣರಾಜ್ಯೋತ್ಸವ
3 19.03.2026 ಗುರುವಾರ ಯುಗಾದಿ ಹಬ್ಬ
4 21.03.2026 ಶನಿವಾರ ಖುತುಬ್-ಎ-ರಂಜಾನ್
5 31.03.2026 ಮಂಗಳವಾರ ಮಹಾವೀರ ಜಯಂತಿ
6 03.04.2026 ಶುಕ್ರವಾರ ಗುಡ್ ಫ್ರೈಡೆ
7 14.04.2026 ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
8 20.04.2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯ
9 01.05.2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28.05.2026 ಗುರುವಾರ ಬಕ್ರೀದ್
11 26.06.2026 ಶುಕ್ರವಾರ ಮೊಹರಂ ಕಡೆ ದಿನ
12 15.08.2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26.08.2026 ಬುಧವಾರ ಈದ್ ಮಿಲಾದ್
14 14.09.2026 ಸೋಮವಾರ ವರಸಿದ್ಧಿ ವಿನಾಯಕ ವೃತ
15 02.10.2026 ಶುಕ್ರವಾರ ಗಾಂಧಿ ಜಯಂತಿ
16 20.10.2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21.10.2026 ಬುಧವಾರ ವಿಜಯದಶಮಿ
18 10.11.2026 ಮಂಗಳವಾರ ಬಲಿಪಾಡ್ಯಮಿ, ದೀಪಾವಳಿ
19 27.11.2026 ಶುಕ್ರವಾರ ಕನಕದಾಸ ಜಯಂತಿ
20 25.12.2026 ಶುಕ್ರವಾರ ಕ್ರಿಸ್ ಮಾಸ್

ಎಂಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:48 am, ಮಂಗಳವಾರ, 18 ನವೆಂಬರ್ 25



Source link

Leave a Reply

Your email address will not be published. Required fields are marked *