IPL 2026 Mini Auction ಐಪಿಎಲ್ ಮಿನಿ ಹರಾಜಿಗೂ ಮುನ್ನ ಚರ್ಚೆಗೆ ಗ್ರಾಸವಾದ ಕೆಕೆಆರ್‌ನ ಆ ಒಂದು ತೀರ್ಮಾನ! | Kkr Releasing Andre Russell Sparks Major Ipl 2026 Auction Debate Kvn

ಕಳೆದ 12 ವರ್ಷಗಳಿಂದ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಕೆರಿಬಿಯನ್ ಸ್ಟಾರ್ ಅನ್ನು ಕೈಬಿಟ್ಟಿದ್ದು ಫ್ರಾಂಚೈಸಿಯ ಧೈರ್ಯದ ನಿರ್ಧಾರವೆಂದು ಪರಿಗಣಿಸಲಾಗಿದೆ. ಕಳೆದ ಸೀಸನ್‌ಗೂ ಮುನ್ನ ರಸೆಲ್‌ರನ್ನು ₹12 ಕೋಟಿಗೆ ಉಳಿಸಿಕೊಂಡಿದ್ದ ಕೆಕೆಆರ್, ಐಪಿಎಲ್ 2026ರ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಿ ತನ್ನ ಪರ್ಸ್ ಹೆಚ್ಚಿಸಿಕೊಂಡಿದೆ.

ಈ ನಿರ್ಧಾರದಿಂದ ಕೆಕೆಆರ್ ಈಗ ಒಟ್ಟು ₹64.3 ಕೋಟಿಗಳ ಅತಿದೊಡ್ಡ ಪರ್ಸ್‌ನೊಂದಿಗೆ ಹರಾಜಿಗೆ ಕಾಲಿಡುತ್ತಿದೆ. ಅಲ್ಲದೆ, ಕೇವಲ 12 ಆಟಗಾರರನ್ನು ಮಾತ್ರ ಉಳಿಸಿಕೊಂಡು, ಐಪಿಎಲ್ ತಂಡಗಳಲ್ಲಿ ಅತಿ ಕಡಿಮೆ ರಿಟೆನ್ಶನ್ ಮಾಡಿದ ಫ್ರಾಂಚೈಸಿ ಎನಿಸಿದೆ.

Source link

Leave a Reply

Your email address will not be published. Required fields are marked *