Headlines

ಶಿವಣ್ಣನಿಂದಾಗಿ ಅಭಿಪ್ರಾಯ ಬದಲಿಸಿಕೊಂಡ ರಮ್ಯಾ; ಹಿರಿ ಹಿರಿ ಹಿಗ್ಗಿದ ಅಭಿಮಮಾನಿಗಳು | Kannada Gorgeous Actress Ramya Divya Spandana Expresses Desire Get Married Mrq

ಇತ್ತೀಚೆಗೆ ವಿದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು, ‘ಕೆಲ ದಂಪತಿಯನ್ನು ಭೇಟಿಯಾದಾಗ ಸಿಂಗಲ್ಲಾಗಿರೋದೇ ಬೆಟರ್‌ ಅನಿಸುತ್ತೆ. ಆದರೆ ಶಿವಣ್ಣ ಗೀತಕ್ಕ ಜೋಡಿ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿತು. ಅವರಿಬ್ಬರೂ ಸುಖ-ದುಃಖ ಹಂಚಿಕೊಳ್ಳುವ ರೀತಿ, ಅವರ ಒಡನಾಟ, ತಮಾಷೆ, ಸ್ನೇಹಿತರಂತೆ ಇರುವ ಬಗೆ ನೋಡಿ ಮನಸ್ಸು ಬದಲಾಯಿಸಿಕೊಂಡೆ. ಸ್ನೇಹಮಯಿ ವ್ಯಕ್ತಿತ್ವದ ಹುಡುಗ ಸಿಕ್ಕರೆ ಮದುವೆ ಆಗಬೇಕು ಅನಿಸುತ್ತದೆ’ ಎಂದು ರಮ್ಯಾ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *