
ಭಾರತೀಯ ರೈಲ್ವೆಯ ಅಡುಗೆ ನೀತಿ ತಿದ್ದುಪಡಿ, 2017ಕ್ಕೆ ಔಪಚಾರಿಕವಾಗಿ ಹೊಸ ವರ್ಗ – ಪ್ರೀಮಿಯಂ ಬ್ರಾಂಡ್ ಅಡುಗೆ ಔಟ್ಲೆಟ್ ಸೇರಿಸುತ್ತದೆ. ಇಲ್ಲಿಯವರೆಗೆ ನಿಲ್ದಾಣಗಳಲ್ಲಿ ಲಘು ಉಪಹಾರ, ತಿಂಡಿಗಳು ಮತ್ತು ಚಹಾ, ಹಾಲು ಮತ್ತು ಜ್ಯೂಸ್‌ನಂತಹ ಪಾನೀಯಗಳನ್ನು ಮಾರಾಟ ಮಾಡಲು ಕೇವಲ ಮೂರು ರೀತಿಯ ಅಂಗಡಿಗಳಿಗೆ ಮಾತ್ರ ಅಧಿಕಾರವಿತ್ತು. ಹೊಸ ಮಾನದಂಡಗಳ ಪ್ರಕಾರ, ಬೇಡಿಕೆ ಮತ್ತು ಜನಸಂದಣಿ ಅನುಗುಣವಾಗಿ ಹೆಚ್ಚುವರಿಯಾಗಿ ಏಕ-ಬ್ರಾಂಡ್ ಔಟ್‌ಲೆಟ್ ತೆರೆಯಲು ಅನುಮತಿ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: ರೈಲಿನಲ್ಲಿ ತಿನಿಸು ಮಾರುತ್ತಿದ್ದ ಯುವಕ ಪರದಾಡುವಂತೆ ಮಾಡಿದ ಪ್ರಯಾಣಿಕ: ವೀಡಿಯೋ ನೋಡಿ ನೆಟ್ಟಿಗರ ಆಕ್ರೋಶ